ಸಾಹಿತ್ಯವೇ ದುಃಖಕ್ಕೆ ಮೂಲವೆಂದ ಶ್ರೀರಾಮ್:ತಿರುಮಲೇಶ್ ಅಂಕಣ
ಇಂಥ ಅನೇಕ ನಿರೀಕ್ಷೆಗಳಲ್ಲಿ ಶ್ರೀರಾಮ್ ಕತೆಗಳು ಏನು ಮಾಡುತ್ತವೆ ಎನ್ನುವುದನ್ನು ಓದುಗರೇ ಹೇಳಬೇಕು. ಕೆ. ವಿ. ತಿರುಮಲೇಶ್ ಅಂಕಣ
Read Moreಹೈದರಾಬಾದಿನಲ್ಲಿ ನೆಲೆಸಿರುವ ಕನ್ನಡದ ಹಿರಿಯ ಕವಿ, ಲೇಖಕ ಮತ್ತು ಭಾಷಾಶಾಸ್ತ್ರಜ್ಞರು, ಮೂಲತಃ ಕಾಸರಗೋಡಿನ ಬಳಿಯ ಕಾರಡ್ಕದವರು. ಹೈದರಾಬಾದಿನ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲೀಷ್ ಅಂಡ್ ಫಾರಿನ್ ಲಾಂಗ್ವೇಜಸ್ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತಿಯನ್ನು ಹೊಂದಿ, ನಂತರ ಯೆಮನ್ ದೇಶದಲ್ಲಿ ಕೆಲಕಾಲ ಇಂಗ್ಲೀಷ್ ಅಧ್ಯಾಪನ ಮಾಡಿ, ಈಗ ಹೈದರಾಬಾದಿನಲ್ಲಿ ತಮ್ಮ ನಿವೃತ್ತಿ ಜೀವನವನ್ನು ಕಳೆಯುತ್ತಿದ್ದಾರೆ. ನಾಟಕ, ಕವನ, ಕಥೆ, ಕಾದಂಬರಿಗಳನ್ನು ರಚಿಸಿರುವ ಅವರು ಭಾಷಾವಿಜ್ಞಾನ ಕ್ಷೇತ್ರದಲ್ಲಿ ಮೌಲಿಕ ಕೃತಿಗಳನ್ನು ಪ್ರಕಟಿಸಿರುವ ವಿದ್ವಾಂಸರು. ವಿಮರ್ಶಕರು.
Posted by ಕೆ.ವಿ. ತಿರುಮಲೇಶ್ | Mar 9, 2018 | ಅಂಕಣ, ದಿನದ ಅಗ್ರ ಬರಹ |
ಇಂಥ ಅನೇಕ ನಿರೀಕ್ಷೆಗಳಲ್ಲಿ ಶ್ರೀರಾಮ್ ಕತೆಗಳು ಏನು ಮಾಡುತ್ತವೆ ಎನ್ನುವುದನ್ನು ಓದುಗರೇ ಹೇಳಬೇಕು. ಕೆ. ವಿ. ತಿರುಮಲೇಶ್ ಅಂಕಣ
Read MorePosted by ಕೆ.ವಿ. ತಿರುಮಲೇಶ್ | Jan 24, 2018 | ಅಂಕಣ, ದಿನದ ಅಗ್ರ ಬರಹ |
ಕನ್ನಡದ ಕವಿ ಕೆ.ವಿ.ತಿರುಮಲೇಶ್ ತಮ್ಮ ಆ ಕಾಲದ ಆಂಗ್ಲ ಸ್ನಾತಕೋತ್ತರ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
Read MorePosted by ಕೆ.ವಿ. ತಿರುಮಲೇಶ್ | Jan 17, 2018 | ದಿನದ ಕವಿತೆ |
ಎಜ್ರಾ ಪೌಂಡ್ ನ ಕೆಲವು ಸ್ವತಂತ್ರ ಹಾಗೂ ಅನುವಾದಿತ ರಚನೆಗಳನ್ನು ಇಲ್ಲಿ ಕನ್ನಡಕ್ಕೆ ತರುವ ಯತ್ನ ನಡೆಸಲಾಗಿದೆ. ಅನುವಾದ ಕಾರ್ಯದಲ್ಲಿ ಅಪ್ರತಿಮನಾದ ಪೌಂಡ್ ನ್ನ ಅನುವಾದಿಸುವುದು ಹೇಗೆ ಕಷ್ಟಸಾಧ್ಯವೋ ಹಾಗೇ ಆಹ್ಲಾದಕರವೂ ಆದ ಸಂಗತಿ. ಈ ಅನುವಾದ ಮಾಡುವಾಗ, ಪೌಂಡ್ ನ ಪ್ರತ್ಯೇಕ ಕೊಡುಗೆಗಳನ್ನು ಗಮನದಲ್ಲಿ ಇರಿಸಿಕೊಳ್ಳಲು ಯತ್ನಿಸಲಾಗಿದೆ. ಇಲ್ಲಿ ಅನುವಾದಿಸಿದ ಕವಿತೆಗಳಲ್ಲಿ ಕೆಲವು ಪೌಂಡ್ ಸ್ವತಃ ರಿಹಾಕೊ, ಮೈ ಶೆಂಗ್ ಮುಂತಾದ ಪುರಾತನ ಚೀನೀ ಕವಿಗಳಿಂದ ಇಂಗ್ಲಿಷ್ ಗೆ ಅನುವಾದಿಸಿದಂಥವು.
Read MorePosted by ಕೆ.ವಿ. ತಿರುಮಲೇಶ್ | Dec 14, 2017 | ಸಾಹಿತ್ಯ |
ನಾಡಿಗ್ ಮತ್ತು ನಾನು ಭೇಟಿಯಾದಾಗಲೆಲ್ಲ ಕವಿತೆ, ಕವಿಮಿತ್ರರು, ಪ್ರಕಟಣೆ ಇತ್ಯಾದಿಗಳ ಕುರಿತಾಗಿಯೇ ಮಾತು. ನಾಡಿಗರ ಬಳಿ ಯಾವಾಗಲೂ ಕವಿತೆಗಳು ಇದ್ದೇ ಇರುತ್ತವೆ.
Read MorePosted by ಕೆ.ವಿ. ತಿರುಮಲೇಶ್ | Dec 14, 2017 | ಸಾಹಿತ್ಯ |
ಹೀಗೆ ಮಾತಿನ ಶೈಲಿಯಲ್ಲಿನ ಭಿನ್ನತೆಗಳನ್ನು ಪಟ್ಟಿಮಾಡುತ್ತ ಹೋಗಬಹುದು. ಕೆಲವೊಂದು ಸ್ವರಗಳನ್ನು ಕನ್ನಡ ಬರಹದಲ್ಲಿ ಅಭಿವ್ಯಕ್ತಿಸುವಂತೆಯೂ ಇಲ್ಲ. ಧಾರವಾಡ ಕಡೆಯ ಕನ್ನಡದಲ್ಲಿ ಕೆಲವೆಡೆ ಅನುನಾಸಿಕ ಸ್ವರಗಳಿವೆ;
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ[latest_post_widget]
