Advertisement
ಕಮಲಾಕರ ಕಡವೆ

ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಬರೆಯುವ ಕಮಲಾಕರ ಕಡವೆ ಅನುವಾದಕರೂ ಹೌದು. ಚೂರುಪಾರು ರೇಶಿಮೆ (ಅಭಿನವ, 2006, ಪುತಿನ ಪ್ರಶಸ್ತಿ), ಮುಗಿಯದ ಮಧ್ಯಾಹ್ನ (ಅಕ್ಷರ, 2010). ಮತ್ತು, “ಜಗದ ಜತೆ ಮಾತುಕತೆ” (ಅಕ್ಷರ, 2017) ಇವರ ಪ್ರಕಟಿತ ಕವನ ಸಂಕಲನಗಳು. ಮರಾಠಿ ದಲಿತ ಕಾವ್ಯದ ರೂವಾರಿ ಮತ್ತು ದಲಿತ ಪ್ಯಾಂಥರ್ಸ್ ಜನಕ ನಾಮದೇವ್ ಧಸಾಲ್ ಅವರ ಕವನಗಳನ್ನು ಅನುವಾದಿಸಿ “ನಾಮದೇವ್ ಧಸಾಲ್ ವಾಚಿಕೆ” ಪ್ರಕಟಿಸಿದ್ದಾರೆ

ತಂತ್ರಜ್ಞಾನದೊಂದಿಗೆ ಮಾನವನ ಸಂಬಂಧಗಳ ಚಿತ್ರಣಗಳು: ಕಮಲಾಕರ ಕಡವೆ ಬರೆಯುವ ʼಬೆರಗು ಮತ್ತು ಭೀತಿʼ ಅಂಕಣ-2

“ಯಂತ್ರ-ವ್ಯಾಮೋಹದ ಅಪಾಯದ ಕುರಿತು ಶೆರ್ರಿ ಟರ್ಕಲ್ ಎಂಬ ತಂತ್ರಜ್ಞಾನ-ಸಮಾಜಶಾಸ್ತ್ರಜ್ಞೆ ಹೇಳುವುದೆಂದರೆ ಯಂತ್ರಗಳನ್ನು ಮಾನವೀಕರಿಸಿ ನೋಡುವ ಮನೋಭಾವ ಒಂದು ಹಂತದಲ್ಲಿ ನಮ್ಮೊಳಗಿನ ಮಾನವೀಯತೆಯನ್ನು ಕಡಿಮೆ ಮಾಡಬಹುದು. ಉದಾಹರಣೆಗೆ, ಜಪಾನಿನಲ್ಲಿ ಪ್ರಯತ್ನಿಸುತ್ತಿರುವಂತೆ…”

Read More

ತಂತ್ರಜ್ಞಾನದೊಂದಿಗೆ ಮಾನವನ ಸಂಬಂಧದ ಚಿತ್ರಣಗಳು: ಕಮಲಾಕರ ಕಡವೆ ಅಂಕಣ ಇಂದಿನಿಂದ ಶುರು

“ತಂತ್ರಜ್ಞಾನದ ಬಗೆಗಿನ ಭೀತಿ, ಆತಂಕ, ವಿರೋಧದ ಕುರಿತು ಕೆದಕುತ್ತ ಹೋದರೆ, ಅದು ತುಂಬಾ ಪ್ರಾಚೀನ ಕಾಲದವರೆಗೂ ಹೋಗುತ್ತದೆ ಎನ್ನುವುದಕ್ಕೆ ಮೇಲೆ ಉದಾಹರಣೆಗಳನ್ನು ನೋಡಿದೆವು. ಹತ್ತೊಂಬತ್ತನೇ ಶತಮಾನದ ಇನ್ನೊಂದು ಉದಾಹರಣೆಯೊಂದಿಗೆ ಮುಂದುವರಿಯೋಣ. ಅಮೇರಿಕಾದ ಕಾದಂಬರಿಕಾರ ನ್ಯಾಥನಿಯಲ್…”

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ