ಕನಕರಾಜು ಆರನಕಟ್ಟೆ ಬರೆಯುವ ಅರೇಬಿಯಾ ಕಾಲಂ
ನಮ್ಮ ಹೆಂಗಸರುಗಳಿಗೆ ಮಕ್ಕಳ ನೋವಿನಷ್ಟೆ ಕೊರಗಲು ನೂರಾರು ವಿಷಯಗಳಿವೆ. ಅವುಗಳನ್ನು ಹಂಚಿಕೊಳ್ಳಲು ಜೊತೆಯಲ್ಲಿ ಕಟ್ಟಿಕೊಂಡ ಗಂಡನಿಲ್ಲ, ಆತ ಕಳುಹಿಸಿದ ಹಣ ಮಾತ್ರ ಇದೆ.
Read Moreಹೊಸ ತಲೆಮಾರಿನ ಕಥೆಗಾರ. ಸಿಲೋನ್ ಸೈಕಲ್ ಇವರ ಇತ್ತೀಚೆಗಿನ ಕಥಾ ಸಂಕಲನ. ಸೌದಿ ಅರೇಬಿಯಾದ ಕಿಂಗ್ ಸೌದ್ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿರುವ ಇವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಆರನಕಟ್ಟೆಯವರು.
Posted by ಕನಕರಾಜು ಬಿ. ಆರನಕಟ್ಟೆ | Dec 14, 2017 | ಸರಣಿ |
ನಮ್ಮ ಹೆಂಗಸರುಗಳಿಗೆ ಮಕ್ಕಳ ನೋವಿನಷ್ಟೆ ಕೊರಗಲು ನೂರಾರು ವಿಷಯಗಳಿವೆ. ಅವುಗಳನ್ನು ಹಂಚಿಕೊಳ್ಳಲು ಜೊತೆಯಲ್ಲಿ ಕಟ್ಟಿಕೊಂಡ ಗಂಡನಿಲ್ಲ, ಆತ ಕಳುಹಿಸಿದ ಹಣ ಮಾತ್ರ ಇದೆ.
Read MorePosted by ಕನಕರಾಜು ಬಿ. ಆರನಕಟ್ಟೆ | Dec 14, 2017 | ಸಂಪಿಗೆ ಸ್ಪೆಷಲ್ |
ಇವರಲ್ಲಿ ಕೆಲವರು ಪಾಸ್ ಪೋರ್ಟ್ ಸಿಗದೆ ತಳಮಳಗೊಳ್ಳುತ್ತಾರೆ. ಯಾವುದೋ ಸಮಯದಲ್ಲಿ ಮಾಡಿದ್ದ ಗಲಾಟೆ ಈಗ ಪೋಲಿಸ್ ಸ್ಟೇಷನ್ ಗೆ ಹೋಗಿ ಭದ್ರವಾಗಿ ಲೆಡ್ಜರ್ ಗಳೊಳಗೆ ಕೂತು ಇವರುಗಳ “ಫಾರಿನ್” ಕನಸುಗಳ ನೋಡಿ ಕಿಲಕಿಲ ನಗುತ್ತಿರುತ್ತದೆ;
Read MorePosted by ಕನಕರಾಜು ಬಿ. ಆರನಕಟ್ಟೆ | Dec 14, 2017 | ಸಂಪಿಗೆ ಸ್ಪೆಷಲ್ |
ತಮಿಳುನಾಡಿನ ರಾಜಕೀಯಕ್ಕು ಸಿನಿಮಾಕ್ಕು ನಡುವಿನ ಸಾಮಾನ್ಯ ಅಂಶವಾಗಿ ಕಂಡು ಬಂದ ದ್ರಾವಿಡ ಚಳುವಳಿ, ಚಿಂತನೆಗಳು ಜನಸಾಮಾನ್ಯರನ್ನು ರೂಪಿಸುತ್ತಿದ್ದವು. ಸಿನಿಮಾದಿಂದಲೂ ಚಳುವಳಿಯನ್ನು ಗಟ್ಟಿಯಾಗಿ ಕಟ್ಟಿದ ದ್ರಾವಿಡ ಹೋರಾಟಗಾರರಿಗೆ ಅಧಿಕಾರವೂ ಸಿಕ್ಕಿತು.
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ[latest_post_widget]