ಮಾಲಾ ಮ. ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ
“ಯಾವ ಧೂಪ ದೀಪ ಶಕ್ತಿ
ಮರಳಿಸಬಹುದು ಗೋರಿಗಳ ಜೀವ
ಅಳಿಸಬಹುದು ಸತ್ತ ನಂತರ
ಆದ ತೊಂದರೆಗಳ”- ಮಾಲಾ ಮ. ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ
ಮಾಲಾ ಅಕ್ಕಿಶೆಟ್ಟಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿ. ಲೇಖನ, ಕವಿತೆ, ಕಥೆ, ಲಲಿತ ಪ್ರಬಂಧ, ಮಕ್ಕಳ ಕಥೆಗಳನ್ನು ಬರಿಯೋದು ಹವ್ಯಾಸ. ಹಲವು ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ
Posted by ಮಾಲಾ ಮ. ಅಕ್ಕಿಶೆಟ್ಟಿ | Jan 16, 2024 | ದಿನದ ಕವಿತೆ |
“ಯಾವ ಧೂಪ ದೀಪ ಶಕ್ತಿ
ಮರಳಿಸಬಹುದು ಗೋರಿಗಳ ಜೀವ
ಅಳಿಸಬಹುದು ಸತ್ತ ನಂತರ
ಆದ ತೊಂದರೆಗಳ”- ಮಾಲಾ ಮ. ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ
Posted by ಮಾಲಾ ಮ. ಅಕ್ಕಿಶೆಟ್ಟಿ | Nov 6, 2023 | ದಿನದ ಕವಿತೆ |
“ಬರೆದು ಯಾವ ಪಟ್ಟಕ್ಕೇರಬೇಕಿದೆ
ಹೊಳೆಯುವ ವಜ್ರದ ಕಿರೀಟ ತೊಟ್ಟು
ಕನ್ನಡದ ಮುತ್ತು ರತ್ನಗಳು
ಉಳಿಸಿಲ್ಲ ಯಾವ ವಿಷಯವನ್ನೂ
ಹೀಗೆಂದಾಗ ‘ನಕಾರಾತ್ಮಕತೆ’ಯೆಂದು ಟೀಕಿಸದಿರಿ”- ಮಾಲಾ ಮ. ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ
Posted by ಮಾಲಾ ಮ. ಅಕ್ಕಿಶೆಟ್ಟಿ | Oct 25, 2023 | ದಿನದ ಕವಿತೆ |
“ಎತ್ತಿನ ದುಡಿತ ದುಡಿದವಗೆ
ಕೂಲಿ ಕೊಡದ ಗುತ್ತಿಗೆದಾರ
ಸಂಜೆವರೆಗೂ ಕಳೆ ಕಿತ್ತಾಗ
ಹಿಂಸಿಸಿ ಕೊಡುವ ಬೆವರಿನ ಹಣ
ಸಂಕಷ್ಟಕ್ಕೆ ಇರುವ
ಬಂಗಾರ ಕೊಳ್ಳುವಲ್ಲಿ
ಮಾರುವಲ್ಲಿಯ ಮೋಸ
ಸಮಾಜಕ್ಕೆ ಹೆದರಿ ಬೆದರಿ
ಅಯೋಗ್ಯ ಸಂಗಾತಿಯ ಸಾಂಗತ್ಯ
ಅನಿವಾರ್ಯತೆ ಅಲ್ಲದೆ ಮತ್ತೇನು?”- ಮಾಲಾ ಮ. ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ
Posted by ಮಾಲಾ ಮ. ಅಕ್ಕಿಶೆಟ್ಟಿ | Apr 6, 2023 | ದಿನದ ಕವಿತೆ |
“ಕೆಲ ಹೀಗೂ ಕವನಗಳು ಜೀವವನ್ನೇ
ಹಾರಾಡಿಸುತ್ತವೆ ನಭದಲ್ಲಿ
ಉಸಿರು ಸ್ತಂಭನ
ತಡಕಾಡಿದರೆ ವೆಂಟಿಲೆಟರ್ ಇಲ್ಲ
ಸೂಕ್ಷ್ಮ ವಿಚಾರಗಳು ಖುಲ್ಲಾ ಖುಲ್ಲಾ
ಅಶ್ಲೀಲ ಶಬ್ದಗಳು ಸಾಮಾನ್ಯ
ಸೆರೆಹಿಡಿದ ಕೈದಿಯಂತೆ ಕವನದಲ್ಲಿ”- ಮಾಲಾ ಮ. ಅಕ್ಕಿಶೆಟ್ಟಿ ಬರೆದ ಎರಡು ಕವಿತೆಗಳು
Posted by ಮಾಲಾ ಮ. ಅಕ್ಕಿಶೆಟ್ಟಿ | Feb 23, 2023 | ದಿನದ ಪುಸ್ತಕ, ಪುಸ್ತಕ ಸಂಪಿಗೆ |
ನಾನು ಈ ಮೊದಲು ಇವರ “ಆಲದ ಮರ” ಎಂಬ ಕತೆಯನ್ನು ಮಯೂರ ಪತ್ರಿಕೆಯಲ್ಲಿ ಓದಿದ್ದೆ. ಆವಾಗಲೇ ಓಹ್! ಸರ್ ಚೆನ್ನಾಗಿ ಕಥೆ ಬರೀತಾರಲ್ಲ ಎಂದು ಉದ್ಗರಿಸಿದ್ದೆ. “ಭಜಿ ಅಂಗಡಿ ಮಲ್ಲಕ್ಕ” ಮತ್ತು “ತಪ್ದಂಡ” ಇವೆರಡು ಕಥೆಗಳನ್ನು ಬಿಟ್ಟರೆ ಉಳಿದೆಲ್ಲವೂ ನೋವು, ಹತಾಶೆ ಅಸಹಾಯಕತೆಯಿಂದ ಕೂಡಿವೆ. ಕೊನೆವರೆಗೂ ಹೋರಾಡುವ “ಆಲದ ಮರ”ದ ಅಜ್ಜ, “ತಲ್ಲಣ”ದಲ್ಲಿರುವ ಮಕ್ಕಳ ಸಾವು, “ಮಹಾಪೂರ”ದಲ್ಲಿಯ ರಾಜಕೀಯ ನಾಟಕ, “ದಿವ್ಯ ಮೌನದ ಸಂತ”ನಲ್ಲಿ ಅಮಾಯಕನ ಕೊಲೆ, “ಋಣಮುಕ್ತ”ದಲ್ಲಿಯ ವ್ಯಕ್ತಿ ಅನ್ಯಾಯವಾಗಿ ನೋವು ಪಡುವ ದೃಶ್ಯಗಳು ಓದುಗನನ್ನು ಹಿಂಸಿಸುತ್ತವೆ.
ಮಲ್ಲಿಕಾರ್ಜುನ್ ಶೆಲ್ಲಿಕೇರಿಯವರ “ದೀಡೆಕರೆ ಜಮೀನು” ಕಥಾ ಸಂಕಲನದ ಕುರಿತು ಮಾಲಾ ಮ. ಅಕ್ಕಿಶೆಟ್ಟಿ ಬರಹ
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ[latest_post_widget]
