Advertisement
ಮುನವ್ವರ್, ಜೋಗಿಬೆಟ್ಟು

ಊರು ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಜೋಗಿಬೆಟ್ಟು. . “ಮೊಗ್ಗು” ಇವರ ಪ್ರಕಟಿತ ಕವನ ಸಂಕಲನ. ಪರಿಸರ, ವಿಜ್ಞಾನ, ಪ್ರಾಣಿ ಪ್ರಪಂಚದ ಬಗ್ಗೆ ಕಾಳಜಿ ಮತ್ತು ಆಸಕ್ತಿ. ಬೆಂಗಳೂರಲ್ಲಿ ಉದ್ಯೋಗ. ಇತ್ತೀಚೆಗಷ್ಟೇ “ಇಶ್ಕಿನ ಒರತೆಗಳು” ಎಂಬ ಎರಡನೇ ಕವನಸಂಕಲನ ಲೋಕಾರ್ಪಣೆಗೊಂಡಿದೆ..

ನೀರೊಳಗೂ ಇರುವ ಮೀನು ಮಣ್ಣೊಳಗೂ ಸಿಗುವ ಮೀನು

”ಆಫ್ರಿಕಾದ ಕೆಲವೊಂದು ಪ್ರದೇಶಗಳಲ್ಲಿ ಮಣ್ಣಿನೊಳಗೆ ಇಂತಹ ಮೀನುಗಳು ಹುದುಗಿರುತ್ತವೆ. ಮೊದಲ ಮಳೆಗೆ ನೀರಿನ ತೇವ ಅನುಭವವಾದ ಕೂಡಲೇ ಮಣ್ಣಿನ ಇಟ್ಟಿಗೆಯಲ್ಲಿ ಹುದುಗಿರುವ ಮೀನುಗಳು ಹೊರ ಬಂದು ಮಳೆಯ ನೀರಿನಲ್ಲಿ ಈಜಿ ಮತ್ತೆ ಮಣ್ಣೊಳಗೆ ಹುದುಗಿ ಹೋಗುತ್ತವೆ. “

Read More

ನಿಂತ ಕೆರೆಯಲ್ಲಿ ನೋಡಲು ಏನುಂಟು ಏನಿಲ್ಲ!

”ಮಳೆ ಬಂತೆಂದರೆ ನನಗಂತೂ ಆ ಕೆರೆ ಅಪ್ಯಾಯಮಾನ. ನೀರು ತುಂಬಿ ನಿಂತ ಕೆರೆಯಲ್ಲಿ ನೋಡಲು ಏನುಂಟು ಏನಿಲ್ಲ! ತರ ತರದ ಮೀನುಗಳು, ವಿವಿಧ ಬಣ್ಣದ ಕಪ್ಪೆ, ಹಕ್ಕಿಗಳು ನಮ್ಮ ಕಣ್ಣಿಗೆ ಹಬ್ಬ. ಒಮ್ಮೆ ಒಬ್ಬನೇ ಆ ಕೆರೆಯ ದಾರಿಯ ಮೂಲಕ ದಾಟುವವನಿದ್ದೆ. ಥಟ್ಟನೆ ನನ್ನ ಕಣ್ಣಿಗೇನೋ ಹೊಳೆಯುವುದು ಕಂಡಿತು.”

Read More

ಮಾವಿನ ಮರದ ಬ್ರಹ್ಮರಾಕ್ಷಸ:ಮುನವ್ವರ್ ಬರೆಯುವ ಪರಿಸರದ ಕಥೆಗಳು

“ಅದೊಂದು ತೋತಾಪುರಿ ಮಾವಿನ ಮರ. ನನ್ನಜ್ಜನ ತಮ್ಮನ ಸುಪರ್ದಿಯಲ್ಲಿತ್ತು. ಆದರೆ ನನಗೆಂದೂ ಒಂದೇ ಒಂದು ಹಣ್ಣು ಬಿದ್ದು ಸಿಕ್ಕಿದ ನೆನಪಿಲ್ಲ. ಸೂರ್ಯನ ಬೆಳಕು ಆ ಪ್ರದೇಶಕ್ಕೆ ಸರಿಯಾಗಿ ಬೀಳುತ್ತಿರಲಿಲ್ಲ. ಅ ಪ್ರದೇಶ ನಿತ್ಯವೂ ನೆರಳಲ್ಲೇ ಇರುತ್ತಿತ್ತು. “

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ