ನದೀಮ್ ಸನದಿ ಬರೆದ ಈ ದಿನದ ಕವಿತೆ
“ಬಿದ್ದ ಕವಿತೆಯನೆತ್ತಿದ
ಗಾಂಧಿಯ ಹಣೆಮೇಲೆ
ಒಂದು ಕ್ಷಣದ ಚಿಂತೆ
ಕವಿತೆಯನೊಮ್ಮೆ
ಮೇಲಿಂದ ಕೆಳಗೆ
ದಿಟ್ಟಿಸಿ ನೋಡಿ
ದೀರ್ಘ ನಿಟ್ಟುಸಿರು”- ನದೀಮ್ ಸನದಿ ಬರೆದ ಈ ದಿನದ ಕವಿತೆ
ನದೀಮ್ ಸನದಿ ಬೆಳಗಾವಿಯ ಶಿಂದೊಳ್ಳಿಯವರು. ವೃತ್ತಿಯಿಂದ ಅಭಿಯಂತರರಾಗಿದ್ದು ಸಧ್ಯಕ್ಕೆ ಬೆಳಗಾವಿಯ ಜೈನ್ ಅಭಿಯಾಂತ್ರಿಕ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಸಾಹಿತ್ಯದ ಓದು-ಬರಹದಲ್ಲಿ ವಿಶೇಷ ಆಸಕ್ತಿ.. ಚೊಚ್ಚಲ ಕವನ ಸಂಕಲನ "ಹುಲಿಯ ನೆತ್ತಿಗೆ ನೆರಳು" ಪುಸ್ತಕ ಪ್ರಾಧಿಕಾರದಿಂದ ಪ್ರಕಟಗೊಳ್ಳುತ್ತಿದೆ..
Posted by ನದೀಮ್ ಸನದಿ | Dec 1, 2022 | ದಿನದ ಕವಿತೆ |
“ಬಿದ್ದ ಕವಿತೆಯನೆತ್ತಿದ
ಗಾಂಧಿಯ ಹಣೆಮೇಲೆ
ಒಂದು ಕ್ಷಣದ ಚಿಂತೆ
ಕವಿತೆಯನೊಮ್ಮೆ
ಮೇಲಿಂದ ಕೆಳಗೆ
ದಿಟ್ಟಿಸಿ ನೋಡಿ
ದೀರ್ಘ ನಿಟ್ಟುಸಿರು”- ನದೀಮ್ ಸನದಿ ಬರೆದ ಈ ದಿನದ ಕವಿತೆ
Posted by ನದೀಮ್ ಸನದಿ | Aug 20, 2019 | ಸಂಪಿಗೆ ಸ್ಪೆಷಲ್ |
“ಹಿಂದಿನ ವಾರವಷ್ಟೆ ತಮ್ಮ ಅನುಭವಗಳನ್ನು ಬರೆದು ದಾಖಲಿಸಿದ “ಅಂತರಂಗದ ಅಲೆ” ಪುಸ್ತಕವನ್ನು ನನಗೆ ಕಳಿಸಿದ್ದರು. ಬಹುಶಃ ಅದು ದೊಡ್ಡಪ್ಪನ ಕೊನೆಯ ಪುಸ್ತಕ. ಸಂಕಲನ ತಲುಪಿದ ಒಂದೆರಡು ದಿನಗಳಲ್ಲಿ ಓದಿ ಅವರಜೊತೆ ಚರ್ಚಿಸಿದ್ದೆ. ಕೆಲ ವರ್ಷಗಳ ಕೆಳಗೆ ದೊಡ್ಡಪ್ಪನಿಗೆ ಹೃದಯಾಘಾತವಾದಾಗ ಚೇಂಜ್ ಗಾಗಿ ಕೆಲದಿನ ನಮ್ಮ ಮನೆಯಲ್ಲಿ ಉಳಿದುಕೊಂಡಿದ್ದರು. ಹುಟ್ಟೂರಿನಲ್ಲಿ ಸ್ವಲ್ಪ ಸಮಯ ಕಳೆಯಲು ಸಿಕ್ಕ ಖುಷಿ ಅವರದಾದರೆ…”
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ[latest_post_widget]
