Advertisement
ಪ್ರಸಾದ್ ಶೆಣೈ ಆರ್.‌ ಕೆ.

ಪ್ರಸಾದ್ ಶೆಣೈ ಹೊಸ ತಲೆಮಾರಿನ ಪ್ರತಿಭಾವಂತ ಕಥೆಗಾರ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರ ಕಥೆಗಳಿಗೆ 2019 ರ ಕನ್ನಡ ಕ್ರೀಯಾಶೀಲ ಬರವಣಿಗೆಯಲ್ಲಿ ಟೋಟೋ ಫಂಡ್ಸ್ ಆಫ್ ಆರ್ಟ್ ನ ಟೋಟೋ ಪುರಸ್ಕಾರ ಲಭಿಸಿದೆ. “ಲೂಲು ಟ್ರಾವೆಲ್ಸ್” (ಕಥಾ ಸಂಕಲನ) "ಒಂದು ಕಾಡಿನ ಪುಷ್ಟಕ ವಿಮಾನ"(ಪರಿಸರ ಕಥಾನಕ) ಇವರ ಪ್ರಕಟಿತ ಕೃತಿಗಳು.

ಕೇಶವ ಡೋಂಗ್ರೆಯವರು ಮಹಾನಗರವನ್ನು ಪರಿತ್ಯಜಿಸಿ ಬಂದ ಪ್ರಸಂಗ

”ನಮ್ಮ ಪಯಣಕ್ಕೆ ಅಂತದ್ದೇನೂ ಉದ್ದೇಶವಿರಲಿಲ್ಲ. ನಾವಿಬ್ಬರೂ ಸುಮ್ಮನೇ ಬೈಕನ್ನೇರಿ ಮಾಳದ ಹಸಿರಿನಲ್ಲಿ ಕರಗಿಬಿಟ್ಟರೆ, ರಾಧಾಕೃಷ್ಣ ಜೋಶಿಯವರ ಮನೆಗೆ ಹೋಗಿ ಮಾಳದ ವಿಶೇಷ ಕೇಳುತ್ತಿದ್ದೆವು. ಅವರಿಂದಲೇ ನಮಗೆ ಹೊಸ ದಾರಿಗಳು ಸಿಕ್ಕುತ್ತಿತ್ತು. ಇವತ್ತೂ ಅವರ ಮನೆಗೆ ಹೋದಾಗ ಮಳೆ ಹಗುರಕ್ಕೆ ಸುರಿದು ಅವರ ಗದ್ದೆ ಮನೆಯು ಒದ್ದೆಯಾಗುತ್ತಿತ್ತು.”

Read More

ತುಂಗೆ ಮತ್ತು ಭದ್ರೆಯ ಬಳುಕು:ಪ್ರಸಾದ್ ಶೆಣೈ ಕಥಾನಕ

“ಬೆಳಗ್ಗಿನ ಕುದುರೆಮುಖದ ನೆರಳು-ಬಿಸಿಲು ಬಿದ್ದ ಹಚ್ಚ ಹಸುರಿನ ದಾರಿ ಹಿಡಿದು ಸಾಗುವುದೇ ಎಷ್ಟು ಚೆಂದಗಿನ ಅನುಭವ!. ತಿಳಿಬಿಸಿಲು ಹಾಗೇ ದಾರಿಗೆ ಸುರಿಯುತ್ತಿರುತ್ತದೆ, ಬಾಗಿ ನಿಂತ ಮರಗಳೆಲ್ಲಾ ಗಾಳಿಗೆ ಒಂದು ಗಳಿಗೆ  ತೂಗಿ ಅದರ ನೆರಳು ರಸ್ತೆಯಲ್ಲೆಲ್ಲಾ ಚೆಲ್ಲುತ್ತದೆ. ಸುಯ್ಯೆಂದು ರೆಕ್ಕೆ ಮಾತ್ರ ಕಾಣುವಂತೆ ಕಾಡಿನ ಹಕ್ಕಿಯೊಂದು ನಮ್ಮ ತಲೆ ಮೇಲಿಂದ ಹಾದು ಹೋಗುತ್ತದೆ.”

Read More

ಮಾಳಕ್ಕೆ ಬಸ್ಸು ಬಂದ ಪ್ರಸಂಗ:ಪ್ರಸಾದ್ ಶೆಣೈ ಕಥಾನಕ

“ನನ್ನೊಳಗೆ ಹೇಳಬೇಕಾದದ್ದು ತುಂಬಾ ಇದೆ. ಯಾವುದು ಮೊದಲು ಹೇಳಲಿ? ಹೇಳಲು ಶುರುಮಾಡಿದರೆ ಶುರು ಮಾಡಿದ ಕತೆಗಳು ಎಲ್ಲೆಲ್ಲೋ ಹೋಗಿ, ಅದು ಉಪಕತೆಗಳ ದಾರಿ ಹಿಡಿಯುತ್ತವೆ” ಎಂದು ನಿಡುಸುಯ್ದರು ಜೋಶಿಯವರು.”

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ