ಡಾ.ಪ್ರೇಮಲತ ಬಿ. ಬರೆದ ಈ ದಿನದ ಕವಿತೆ
“ಕತ್ತಲಿನ ಕೊರಕಲೊಳು ಮುಗಿಯದ
ಕ್ರಮಾನುಗತ ಅಧಿಪತ್ಯ
ಚಿಟ್ಟೆಗಳು ಹೂತಿಟ್ಟ ಕನಸುಗಳು
ಪಿಸುಗುಟ್ಟಿ ಬೆಳೆಯುತಿವೆ ಸತತ”-
ಡಾ. ಪ್ರೇಮಲತಾ ಲೇಖಕಿ ಮೂಲತಃ ತುಮಕೂರಿನವರು, ಕಳೆದ ೨೧ ವರ್ಷಗಳಿಂದ ಇಂಗ್ಲೆಂಡಿನಲ್ಲಿ ನೆಲೆಸಿದ್ದಾರೆ. ವೃತ್ತಿಯಲ್ಲಿ ದಂತವೈದ್ಯೆ. ಹವ್ಯಾಸಿ ಬರಹಗಾರ್ತಿ. ‘ಐದು ಬೆರಳುಗಳುʼ, ‘ತಿರುವುಗಳುʼ, ‘ನಂಬಿಕೆಯೆಂಬ ಗಾಳಿಕೊಡೆʼ ಇವರ ಪ್ರಕಟಿತ ಕಥಾಸಂಕಲನಗಳು. ‘ಕೋವಿಡ್ ಡೈರಿʼ ಎಂಬ ಅಂಕಣ ಬರಹಗಳ ಪುಸ್ತಕ ಮತ್ತು ‘ಬಾಯೆಂಬ ಬ್ರಮ್ಹಾಂಡʼ ಇವರ ಇತರೆ ಪುಸ್ತಕಗಳು. ‘ಐದು ಬೆರಳುಗಳುʼ ಕಥಾ ಸಂಕಲನಕ್ಕೆ ಡಾ.ಹೆಚ್. ಗಿರಿಜಮ್ಮ ಪ್ರಶಸ್ತಿ ದೊರಕಿದೆ.
Posted by ಡಾ.ಪ್ರೇಮಲತ | Jun 14, 2022 | ದಿನದ ಕವಿತೆ |
“ಕತ್ತಲಿನ ಕೊರಕಲೊಳು ಮುಗಿಯದ
ಕ್ರಮಾನುಗತ ಅಧಿಪತ್ಯ
ಚಿಟ್ಟೆಗಳು ಹೂತಿಟ್ಟ ಕನಸುಗಳು
ಪಿಸುಗುಟ್ಟಿ ಬೆಳೆಯುತಿವೆ ಸತತ”-
Posted by ಡಾ.ಪ್ರೇಮಲತ | May 2, 2022 | ದಿನದ ಕವಿತೆ |
“ಭದ್ರವಾಗಿಟ್ಟಿರುವೆ ಜೋಪಾನ
ತೆರೆಯಹೊರಟರೆ ಉಕ್ಕಬಹುದು
ಆದರೂ ಒಪ್ಪಲಾರೆ, ಬತ್ತದೊಲವ
ನೋವಿನಲಿ ಮೌನ
ಹೊಲಿದ ತುಟಿಗಳ ನಡುವೆ ಉಳಿದ ನಮ್ಮದೇ ಧ್ಯಾನ”- ಡಾ. ಪ್ರೇಮಲತ ಬಿ. ಬರೆದ ಈ ದಿನದ ಕವಿತೆ
Posted by ಡಾ.ಪ್ರೇಮಲತ | Nov 30, 2020 | ದಿನದ ಕವಿತೆ |
“ಕರೆದರೂ ಮನೆಗೆ ಬಾರದವರು
ಮನದ ಕದ ತಟ್ಟಲು ಹಿಂತೆಗೆಯುತ್ತಿದ್ದವರು
ಜೊತೆ ಬೆರೆಯಲು ಈಗ ಕನಸ ಹೊಸೆಯುತಿಹರು
ಅಂತವರ ಘನಕ್ಕೂ ಈಗ ಜಿನುಗುವ ಆರ್ದ್ರತೆ”- ಡಾ.ಪ್ರೇಮಲತ ಬಿ. ಬರೆದ ಈ ದಿನದ ಕವಿತೆ
Posted by ಡಾ.ಪ್ರೇಮಲತ | Sep 7, 2020 | ದಿನದ ಕವಿತೆ |
“ಅವನೊಳಗೂ ಕೆಲವು ಕಿಡಿಗಳಿವೆ
ಚಿಮ್ಮಿ ಹಾರುತ್ತವೆ
ಕೆಲವೊಮ್ಮೆ
ಹೊರಜಗತ್ತಿಗೆ ಕಾಣದ ಹಾಗೆ
ಚೀರುತ್ತದೆ”- ಡಾ. ಪ್ರೇಮಲತ ಬಿ. ಬರೆದ ಈ ದಿನದ ಕವಿತೆ
Posted by ಡಾ.ಪ್ರೇಮಲತ | Aug 21, 2020 | ದಿನದ ಕವಿತೆ |
“ಕವಿತೆ ಹುಟ್ಟುವ, ಹಾರ ಕಟ್ಟುವ
ಮರುಳಿಗೆ ಮನಸ್ಸು ನೀಡಿ
ಜಗ ಮರೆಯಲಿಲ್ಲವೆಂದರೆ ಮಿಥ್ಯ
ಮೈ ಮನಗಳ ಬಿಚ್ಚಿಟ್ಟು
ನಗ್ನವಾಗಿದ್ದೇ ಸತ್ಯ
ಮೊದಲ ಕವಿತೆಯ ರೋಮಾಂಚನ
ಮತ್ತೊಂದರ ಹೂ ಸಿಂಚನ”- ಡಾ. ಪ್ರೇಮಲತ ಬಿ ಬರೆದ ಈ ದಿನದ ಕವಿತೆ
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ[latest_post_widget]
