ಡಾ. ಪ್ರೇಮಲತ ಬಿ. ಬರೆದ ಈ ದಿನದ ಕವಿತೆ
“ರೌರವ ರಾತ್ರಿಗಳಲಿ ನಿತ್ಯ
ಭೇಟಿಕೊಡುವ ಪ್ರೇತಗಳು
ಮೇಲೆರಗುವ ಬಂದೂಕು
ಕನವರಿಸುವ ಹೆಸರುಗಳು ಕರಗುವುದಿಲ್ಲ”- ಡಾ. ಪ್ರೇಮಲತ ಬಿ. ಬರೆದ ಈ ದಿನದ ಕವಿತೆ
ಡಾ. ಪ್ರೇಮಲತಾ ಲೇಖಕಿ ಮೂಲತಃ ತುಮಕೂರಿನವರು, ಕಳೆದ ೨೧ ವರ್ಷಗಳಿಂದ ಇಂಗ್ಲೆಂಡಿನಲ್ಲಿ ನೆಲೆಸಿದ್ದಾರೆ. ವೃತ್ತಿಯಲ್ಲಿ ದಂತವೈದ್ಯೆ. ಹವ್ಯಾಸಿ ಬರಹಗಾರ್ತಿ. ‘ಐದು ಬೆರಳುಗಳುʼ, ‘ತಿರುವುಗಳುʼ, ‘ನಂಬಿಕೆಯೆಂಬ ಗಾಳಿಕೊಡೆʼ ಇವರ ಪ್ರಕಟಿತ ಕಥಾಸಂಕಲನಗಳು. ‘ಕೋವಿಡ್ ಡೈರಿʼ ಎಂಬ ಅಂಕಣ ಬರಹಗಳ ಪುಸ್ತಕ ಮತ್ತು ‘ಬಾಯೆಂಬ ಬ್ರಮ್ಹಾಂಡʼ ಇವರ ಇತರೆ ಪುಸ್ತಕಗಳು. ‘ಐದು ಬೆರಳುಗಳುʼ ಕಥಾ ಸಂಕಲನಕ್ಕೆ ಡಾ.ಹೆಚ್. ಗಿರಿಜಮ್ಮ ಪ್ರಶಸ್ತಿ ದೊರಕಿದೆ.
Posted by ಡಾ.ಪ್ರೇಮಲತ | Jun 30, 2020 | ದಿನದ ಕವಿತೆ |
“ರೌರವ ರಾತ್ರಿಗಳಲಿ ನಿತ್ಯ
ಭೇಟಿಕೊಡುವ ಪ್ರೇತಗಳು
ಮೇಲೆರಗುವ ಬಂದೂಕು
ಕನವರಿಸುವ ಹೆಸರುಗಳು ಕರಗುವುದಿಲ್ಲ”- ಡಾ. ಪ್ರೇಮಲತ ಬಿ. ಬರೆದ ಈ ದಿನದ ಕವಿತೆ
Posted by ಡಾ.ಪ್ರೇಮಲತ | Jun 15, 2020 | ದಿನದ ಕವಿತೆ |
“ದೂರದ ಸಾಲು ಬೆಟ್ಟ, ತೇಲುವ ಬಿಳಿ ಮೋಡ,
ಆಗಸದ ಖಾಲಿ ನೀಲಿ ಕಪ್ಪಾದ ರಾತ್ರಿ
ಅಸೂಯೆ ಪಟ್ಟಾವು ನೋಡಿ
ಹೊಳೆವ ಒಂಟಿ ಶುಭ್ರ ನಕ್ಷತ್ರ”- ಡಾ. ಪ್ರೇಮಲತ ಬಿ ಬರೆದ ಈ ದಿನದ ಕವಿತೆ
Posted by ಡಾ.ಪ್ರೇಮಲತ | Dec 9, 2019 | ದಿನದ ಕವಿತೆ |
“ಇದೀಗ ಪರಿಸರ ಕೆಟ್ಟಾಗ ನರಳಿ
ನೀರು ನಿರೋಧಕ, ಪ್ರಕೃತಿಗೆ ಮಾರಕ
ಸಾವಿರ ಬಗೆಯ ಕ್ಯಾನ್ಸರ್ಗಳಿಗೆ ಪೂರಕ
ಬಿಡಿಸಿಕೊಳ್ಳಲಾಗದೆ, ತೊಟ್ಟದ್ದ ಕಳೆದುಕೊಳ್ಳಲಾಗದೆ
ಚುಚ್ಚುವ ಅಪರಾಧಿ ಪ್ರಜ್ಞೆಗಳು”- ಡಾ. ಪ್ರೇಮಲತ ಬಿ ಬರೆದ ಈ ದಿನದ ಕವಿತೆ
Posted by ಡಾ.ಪ್ರೇಮಲತ | Nov 18, 2019 | ದಿನದ ಕವಿತೆ |
“ದಿಟ್ಟ ನಿಲುವೆಂದು
ಕೊಟ್ಟ ಮಾತೆಂದು
ನಾ ನಿಲ್ಲುವ ನೆಲ ಅಲುಗದಿರಲೆಂದು
ಮೊಂಡಾಡದೆ ಚೆಂಡನ್ನು
ಅವರ ಪರಿಧಿಗೆ
ಬೇಕೆಂದೇ ಒದೆಯುವುದನ್ನು”- ಡಾ. ಪ್ರೇಮಲತಾ ಬರೆದ ಈ ದಿನದ ಕವಿತೆ
Posted by ಡಾ.ಪ್ರೇಮಲತ | Oct 14, 2019 | ದಿನದ ಕವಿತೆ |
“ಆಗೀಗ ಮಾತುಗಳ ಆಡಿದ್ದೂ ಉಂಟು
ನೋಡುಗರಿಗೆ ಕೇಳುವ ಹಾಗೆ
ಶಬ್ದಗಳ ಮಿಡಿತಗಳಲಿ ಭೇಟಿಯ
ನವಿರು ಸವೆಯದ ರೀತಿ
ಮನಕೆ
ಕಾಲದಮಿತಿಯ ಹರವನು ಹಿಗ್ಗಿಸುವ ಛಾತಿ”- ಡಾ.ಪ್ರೇಮಲತ ಬಿ. ಬರೆದ ಈ ದಿನದ ಕವಿತೆ
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ[latest_post_widget]
