ಇಲ್ಲಿ ಮಾತೆಂಬುದು ನಿಜಕ್ಕೂ ಮುತ್ತಿನ ಹಾರದಂತಿರಬೇಕು
”ಸಿರಿಯಾ ದೇಶದಿಂದ ಬಂದಿದ್ದ ನನ್ನ ವೈದ್ಯ ಸಹೋದ್ಯೋಗಿಯೊಬ್ಬ ಹೊಟ್ಟೆ ದಪ್ಪಗಿದ್ದ ಹೆಂಗಸು ರೋಗಿಯನ್ನು “ನೀನು ಗರ್ಭಿಣಿಯಾ?” ಅಂತ ಕೇಳಿದ್ದಕ್ಕೆ ಆಕೆ ಆತನ ಬಗ್ಗೆ ಲಿಖಿತ ದೂರು ಸಲ್ಲಿಸಿದ್ದಳು! ಅಸಲು ಅವಳು ಗರ್ಭಿಣಿಯೇ ಆಗಿರಲಿಲ್ಲ.
Read Moreಡಾ. ಪ್ರೇಮಲತಾ ಲೇಖಕಿ ಮೂಲತಃ ತುಮಕೂರಿನವರು, ಕಳೆದ ೨೧ ವರ್ಷಗಳಿಂದ ಇಂಗ್ಲೆಂಡಿನಲ್ಲಿ ನೆಲೆಸಿದ್ದಾರೆ. ವೃತ್ತಿಯಲ್ಲಿ ದಂತವೈದ್ಯೆ. ಹವ್ಯಾಸಿ ಬರಹಗಾರ್ತಿ. ‘ಐದು ಬೆರಳುಗಳುʼ, ‘ತಿರುವುಗಳುʼ, ‘ನಂಬಿಕೆಯೆಂಬ ಗಾಳಿಕೊಡೆʼ ಇವರ ಪ್ರಕಟಿತ ಕಥಾಸಂಕಲನಗಳು. ‘ಕೋವಿಡ್ ಡೈರಿʼ ಎಂಬ ಅಂಕಣ ಬರಹಗಳ ಪುಸ್ತಕ ಮತ್ತು ‘ಬಾಯೆಂಬ ಬ್ರಮ್ಹಾಂಡʼ ಇವರ ಇತರೆ ಪುಸ್ತಕಗಳು. ‘ಐದು ಬೆರಳುಗಳುʼ ಕಥಾ ಸಂಕಲನಕ್ಕೆ ಡಾ.ಹೆಚ್. ಗಿರಿಜಮ್ಮ ಪ್ರಶಸ್ತಿ ದೊರಕಿದೆ.
Posted by ಡಾ.ಪ್ರೇಮಲತ | Jun 2, 2018 | ದಿನದ ಅಗ್ರ ಬರಹ, ಸರಣಿ |
”ಸಿರಿಯಾ ದೇಶದಿಂದ ಬಂದಿದ್ದ ನನ್ನ ವೈದ್ಯ ಸಹೋದ್ಯೋಗಿಯೊಬ್ಬ ಹೊಟ್ಟೆ ದಪ್ಪಗಿದ್ದ ಹೆಂಗಸು ರೋಗಿಯನ್ನು “ನೀನು ಗರ್ಭಿಣಿಯಾ?” ಅಂತ ಕೇಳಿದ್ದಕ್ಕೆ ಆಕೆ ಆತನ ಬಗ್ಗೆ ಲಿಖಿತ ದೂರು ಸಲ್ಲಿಸಿದ್ದಳು! ಅಸಲು ಅವಳು ಗರ್ಭಿಣಿಯೇ ಆಗಿರಲಿಲ್ಲ.
Read MorePosted by ಡಾ.ಪ್ರೇಮಲತ | May 19, 2018 | ದಿನದ ಅಗ್ರ ಬರಹ, ಸರಣಿ |
ಈ ದೇಶದಲ್ಲೇನು, ಅಲ್ಪ-ಸ್ವಲ್ಪ ಕಷ್ಟ ಬಂದರೆ ಇವಳನ್ನುಬಿಟ್ಟು, ಮತ್ತೊಬ್ಬಳು ಎಂದು ಮದುವೆಯಾಗಬಹುದು ಎಂದು ನಾವು ಸುಲಭವಾಗಿ ಅಂದುಕೊಳ್ಳುತ್ತೇವೆ. ಆದರೆ ಕಾಯಿಲೆ ಹಿಡಿದ ತಮ್ಮ ಹೆಂಡತಿ-ಗಂಡಂದಿರೊಂದಿಗೆ ಎಲ್ಲವನ್ನೂ ಸಹಿಸುತ್ತ ಸಕಲವನ್ನೂ ತ್ಯಾಗ ಮಾಡುತ್ತ ಬದುಕುವವರ ಉದಾಹರಣೆಯೂ ಬಹಳ ಸಿಗುತ್ತದೆ.
Read MorePosted by ಡಾ.ಪ್ರೇಮಲತ | May 5, 2018 | ದಿನದ ಅಗ್ರ ಬರಹ, ಸರಣಿ |
“ಕೈನೆಟಿಕ್ ಹೋಂಡದ ಮೇಲಿದ್ದ ನನ್ನ ಮನಸ್ಸಿನಲ್ಲಿ ಮಾತ್ರ ಚೊಚ್ಚಲ ಮಗುವಿನ ಸುಂದರ ಕನಸು. ಹೆರಿಗೆಯ ದಿನಕ್ಕೆ ಹತ್ತು ದಿನಗಳಿದ್ದವು. ಸ್ವಂತ ಉದ್ಯೋಗದಲ್ಲಿದ್ದ ನಾನು ಆಗಲೇ ಕೆಲಸ ನಿಲ್ಲಿಸಿದ್ದೆ. ಕೆಲಸ ಮಾಡಲು ಸಹಾಯಕನನ್ನು ನೇಮಿಸಿಕೊಂಡಿದ್ದೆ. ಅವತ್ತು ಆ ಸಹಾಯಕ ನನಗೆ ಫೋನಾಯಿಸಿದ್ದ. ತನಗೆ ತಿಳಿಯದ ವಿಚಾರವೊಂದಕ್ಕೆ ಸಹಾಯ ಕೋರಿದ್ದ.”
Read MorePosted by ಡಾ.ಪ್ರೇಮಲತ | Apr 20, 2018 | ಸರಣಿ |
ಆದರೆ ವಿಧಿ ಪ್ರತಿಯೊಬ್ಬರ ಬಾಳಿನಲ್ಲಿ ಒಂದಿಲ್ಲೊಂದು ಆಟ ಹೂಡುತ್ತದೆ. ಆ ಆಟದ ಕಾಯಿಯಾಗುವ ಸರದಿ ಈ ಬಾರಿ ನನ್ನದಾಗಿತ್ತೋ ಏನೋ?
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ[latest_post_widget]
