ಸಚಿನ್ ಅಂಕೋಲಾ ಬರೆದ ಈ ದಿನದ ಕವಿತೆ
“ಹೀಗೆ ಒಂದು ದಿನ
ಹಿತ್ತಲ ಬಾಗಿಲಲ್ಲಿ
ಅಕ್ಕನೂ ಕೂತು ಉಂಡಾಗ
ನನಗೋ ದಿಗಿಲೇ ದಿಗಿಲು..,
ಅಕ್ಕನೂ ಮೂರುದಿನ
ಮುಟ್ಟಿಸಿಕೊಳ್ಳುವುದಿಲ್ಲ ಎಂದು..”- ಸಚಿನ್ ಅಂಕೋಲಾ ಬರೆದ ಈ ದಿನದ ಕವಿತೆ
ಸಚಿನ್ ಅಂಕೋಲಾ, ಮೂಲತಃ ಅಂಕೋಲಾದವರು. ವಾಸ ಉಡುಪಿ. ಸಿವಿಲ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. “ನಾನೂ ಹೆಣ್ಣಾಗಬೇಕಿತ್ತು” ಇವರ ಪ್ರಕಟಿತ ಕವನ ಸಂಕಲನ
Posted by ಸಚಿನ್ ಅಂಕೋಲಾ | Mar 2, 2020 | ದಿನದ ಕವಿತೆ |
“ಹೀಗೆ ಒಂದು ದಿನ
ಹಿತ್ತಲ ಬಾಗಿಲಲ್ಲಿ
ಅಕ್ಕನೂ ಕೂತು ಉಂಡಾಗ
ನನಗೋ ದಿಗಿಲೇ ದಿಗಿಲು..,
ಅಕ್ಕನೂ ಮೂರುದಿನ
ಮುಟ್ಟಿಸಿಕೊಳ್ಳುವುದಿಲ್ಲ ಎಂದು..”- ಸಚಿನ್ ಅಂಕೋಲಾ ಬರೆದ ಈ ದಿನದ ಕವಿತೆ
Posted by ಸಚಿನ್ ಅಂಕೋಲಾ | Oct 15, 2018 | ದಿನದ ಕವಿತೆ |
ಆಗಬೇಕು..,
ಒಳಗೊಳಗೇ ಕಟ್ಟಿಕೊಂಡ
ಕೀವು ಕಳಚಿ
ಸೋರಬೇಕು,
ಗೂಡು ಖಾಲಿಯಾಗಿ,
ಗೋಡೆ ಕರಗಿಹೋಗಿ,
ಕುರುಹು ಮರೆಯಾಗಿ,
ಕೆಂಡ ಆರಿದ ಒಲೆಯ
ಹಗುರ ಬೂದಿಯಾಗಬೇಕು,
ಗುರುತು ಸಿಗದ ಹಾಗೆ
ತೇಲಬೇಕು….. ಸಚಿನ್ ಅಂಕೋಲಾ ಬರೆದ ಎರಡು ಹೊಸ ಪದ್ಯಗಳು
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ[latest_post_widget]
