ಶಿವಕುಮಾರ ಚೆನ್ನಪ್ಪನವರ ಬರೆದ ಈ ದಿನದ ಕವಿತೆ
“ನಾನವಳ ನೆನಪಿಸಿಕೊಳ್ಳಲಾರೆನೀಗ
ಅವಳು ಕಾಣಸಿಗುತ್ತಾಳೆ, ಕವಲುದಾರಿಯಂತೆ ದುತ್ತನೇ..
ಎತ್ತ ಹೋಗಲೂ ತಿಳಿಯುತ್ತಿಲ್ಲ
ನೆನಪುಗಳು ಅವಳ ಅಸ್ತಿಯಂತೆ…”- ಶಿವಕುಮಾರ ಚೆನ್ನಪ್ಪನವರ ಬರೆದ ಈ ದಿನದ ಕವಿತೆ
ಶಿವಕುಮಾರ ಚನ್ನಪ್ಪನವರ ಹಾವೇರಿ ಜಿಲ್ಲೆಯ ರಾಣೇಬೆನ್ನೂರ ತಾಲೂಕಿನ ಹೀಲದಹಳ್ಳಿಯವರು. ‘ಒಂದು ಭ್ರೂಣದ ಕನಸು’ (ಕವಿತಾ ಸಂಕಲನ) ‘ಮುಖವಾಡದ ಮಾಫಿಯಾದಲ್ಲಿ’ (ಕಥಾ ಸಂಕಲನ) ಹಲವು ಪತ್ರಿಕೆಗಳಲ್ಲಿ ಇವರ ಕಥೆ, ಕವಿತೆಗಳು ಪ್ರಕಟವಾಗಿವೆ ಮತ್ತು ಇವರ ಕತೆಗಳಿಗೆ ಹಲವು ಬಹುಮಾನಗಳು ಸಂದಿವೆ
Posted by ಶಿವಕುಮಾರ ಚನ್ನಪ್ಪನವರ | Apr 3, 2023 | ದಿನದ ಕವಿತೆ |
“ನಾನವಳ ನೆನಪಿಸಿಕೊಳ್ಳಲಾರೆನೀಗ
ಅವಳು ಕಾಣಸಿಗುತ್ತಾಳೆ, ಕವಲುದಾರಿಯಂತೆ ದುತ್ತನೇ..
ಎತ್ತ ಹೋಗಲೂ ತಿಳಿಯುತ್ತಿಲ್ಲ
ನೆನಪುಗಳು ಅವಳ ಅಸ್ತಿಯಂತೆ…”- ಶಿವಕುಮಾರ ಚೆನ್ನಪ್ಪನವರ ಬರೆದ ಈ ದಿನದ ಕವಿತೆ
Posted by ಶಿವಕುಮಾರ ಚನ್ನಪ್ಪನವರ | Jan 29, 2023 | ವಾರದ ಕಥೆ, ಸಾಹಿತ್ಯ |
ಪೀರ್ಯಾಗ ಮತ್ತ ಹುರುಪೆದ್ದು ಯೋಳ್ನೆ ಪತ್ರ ಬರದಾಕಿದ್ದ. ಮ್ಯಾಲ ಒಂದ್ಲೈನು ಸರ್ಕಾರಿ ಕೇಲ್ಸ ದೇವ್ರ ಕೇಲ್ಸ ಅಂತಾ ಬರ್ದು ಕೆಳ್ಗ ತಮ್ಮ ಕಂಪ್ನಿ ಮಂಚಪ್ಪ ಮತ್ತ ಸರ್ಕಾರಿ ಲಂಚಪ್ಪನ ಇತಿಹಾಸನ ಬರ್ದಿದ್ದ. ಜೊತಿಗಿ ಅದ್ಕ ಸಂಭಂದಪಟ್ಟಂಗ ಎಕ್ಸೇಲ್ ಸಿಟ್ ಅಟ್ಯಾಚ್ ಮಾಡಿದ್ದ. ನಿನ್ನೆ ಅದು ಕಮೀಷನರ್ರ ಕೈಗಿ ಸಿಕ್ಕು ಲಂಚ್ಮಂಚ್ಚಪ್ಪರ್ನ ಸಿಕ್ಕ ಸಿಕ್ಕಾಂಗ ಉಗದಿದ್ರನ್ನಾದು ಸಹ ಗೊಣೇಶ ತುಂಬು ಹೃದಯದಿಂದ್ಲೇ ವಿವರ್ಸಿ, ಕುಷಿ ಪಟ್ಟಿದ್ದ. ಅಂವ್ಗ ಲೆರ್ಟ ಬರಿತಾರಂತ ಗೊತ್ತು ಆದ್ರ ಇವ್ನ ಬರಿತಾನಂತ ಮಾತ್ರ ಗೊತ್ತಿರ್ಲಿಲ್ಲ. ಪೀರ್ಯಾನೂ ಹೇಳಿದ್ದಿಲ್ಲ.
ಶಿವಕುಮಾರ ಚನ್ನಪ್ಪನವರ ಬರೆದ ಕಥೆ “ಲಂಚಪ್ಗೀರಿ ಲಂಚ್ಮಂಚ್ಚಪ್ಪೋರ ಕತಿ..”
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ[latest_post_widget]
