Advertisement
ಯೋಗೀಂದ್ರ ಮರವಂತೆ

ಇಂಗ್ಲೆಂಡ್ ನ ಬ್ರಿಸ್ಟಲ್‌ ನಗರದ "ಏರ್ ಬಸ್" ವಿಮಾನ ಕಂಪನಿಯಲ್ಲಿ ವಿಮಾನ ಶಾಸ್ತ್ರ ತಂತ್ರಜ್ಞ. ಬರವಣಿಗೆ, ಯಕ್ಷಗಾನ ಆಸಕ್ತಿಯ ವಿಷಯಗಳು. ಮೂಲತಃ ಕನ್ನಡ ಕರಾವಳಿಯ ಮರವಂತೆಯವರು. “ಲಂಡನ್ ಡೈರಿ-ಅನಿವಾಸಿಯ ಪುಟಗಳು” ಇವರ ಪ್ರಕಟಿತ ಬಿಡಿಬರಹಗಳ ಗುಚ್ಛ.

ಕಿನ್ನರ ಕಿಂಪುರುಷರ ಜೊತೆ ಚಿಟ್ಟಾಣಿ ಹೆಗಡೆ

ಚಿಟ್ಟಾಣಿಯವರ ಪಾತ್ರ ನಿರೂಪಣೆಗೆ, ಪಾತ್ರದ ಒಳಗಿನ ಉತ್ಸಾಹಕ್ಕೆ ಅಂದಿನ ಪ್ರೇಕ್ಷಕರು ಯಾರು ಮತ್ತು ಎಷ್ಟು ಎನ್ನುವುದು ಬೇಕಾಗುತ್ತಿರಲಿಲ್ಲ. ಎದುರಿಗೆ ಹತ್ತು ಜನರಿದ್ದರೂ ಐದು ನೂರಿದ್ದರೂ ಚಿಟ್ಟಾಣಿಯವರ ಪ್ರವೇಶ ಮತ್ತು ನಂತರದ ಉಮೇದು ಯಾವಾಗಲೂ ಒಂದೇ ತರ ಇರುತ್ತಿತ್ತು.

Read More

ಲಂಡನ್ನಿನಲ್ಲಿ ಅನಂತಮೂರ್ತಿ:ಯೋಗೀಂದ್ರ `ಬ್ರಿಸ್ಟಲ್ ಪುರಾಣ’

ತಮ್ಮ ಎಂದಿನ ಕಿರುನಗೆ, ಮೆಲುಹೆಜ್ಜೆ ಮತ್ತು ಹೆಗಲು ಚೀಲದೊಂದಿಗೆ ಲಂಡನ್ನಿನಲ್ಲಿ ಕಂಡಿದ್ದ ಅನಂತಮೂರ್ತಿಯವರ ಕುರಿತು ಒಂದು ಆಪ್ತ ಅಂಕಣ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ