Advertisement

Category: ಅಂಕಣ

ಮುರಿದ ಸೈಕಲ್ ಮತ್ತು ಹುಲಾ ಹೂಪ್ ಹುಡುಗಿ: ಯೋಗೀಂದ್ರ ಮರವಂತೆ ಅಂಕಣ

“ಬೀದಿಚಿತ್ರ ಕಲಾವಿದನ ಕಲೆ ಕಲ್ಪನೆಗೆ ಯಾವ ರಕ್ಷಣೆ ಆವರಣ ಇದ್ದರೂ, ಎಷ್ಟು ಜನರು ಬಂದು ಫೋಟೋ ತೆಗೆದರೂ, ಪತ್ರಿಕೆಗಳಲ್ಲಿ ಚರ್ಚೆ ಆದರೂ ಕಾಲಾನುಕ್ರಮದಲ್ಲಿ ಎಲ್ಲವೂ ಮರೆವಿಗೆ ಸರಿಯಬಹುದು. ಕೋವಿಡ್ ಕಾಲಕ್ಕೆಂದೇ ಕಟ್ಟಿದ ರೂಪಕ ಮತ್ತೆ ಹುಟ್ಟಿಸಿದ ಚರ್ಚೆ ಹೊಳಹುಗಳು ಕೆಲವು ದಿನಗಳಲ್ಲಿ ತಟಸ್ಥವಾಗಬಹುದು. ಬೀದಿಬದಿಯಲ್ಲಿ ಮುರಿದು ಬಿದ್ದಿರುವ….”

Read More

ಮಾನವನ ಮಿದುಳು ಮತ್ತು ನಡವಳಿಕೆಗಳು: ಶೇಷಾದ್ರಿ ಗಂಜೂರು ಅಂಕಣ

“ಮಿದುಳಿನಲ್ಲಿನ ಜೀವಕೋಶಗಳನ್ನು ಮೈಕ್ರೋಸ್ಕೋಪ್ ಮೂಲಕ ಕಾಣಲು ಕೊಂಚ ಮಟ್ಟಿನ ಪೂರ್ವ ಸಿದ್ಧತೆಗಳು ಅವಶ್ಯಕ. ಇದನ್ನು ಪ್ರಪ್ರಥಮ ಬಾರಿಗೆ ತೋರಿಸಿ ಕೊಟ್ಟವನು, ಇಟಲಿಯ ವೈದ್ಯ ಮತ್ತು ಜೀವಶಾಸ್ತ್ರಜ್ಞ ಕೆಮಿಲ್ಲೋ ಗೋಲ್ಗಿ. ಮಿದುಳನ್ನು ತೆಳು-ಪದರವಾಗಿ ಕತ್ತರಿಸಿ, ಅದನ್ನು ಮೈಕ್ರೋಸ್ಕೋಪ್‌ ನಲ್ಲಿ ಇಡುವ ಮುನ್ನ, ಆ ಪದರಕ್ಕೆ ಬೆಳ್ಳಿಯ ರಾಸಾಯನಿಕ ಮಿಶ್ರಣವನ್ನು ಸೇರಿಸಿದರೆ”

Read More

ತಂತ್ರಜ್ಞಾನದೊಂದಿಗೆ ಮಾನವನ ಸಂಬಂಧಗಳ ಚಿತ್ರಣಗಳು: ಕಮಲಾಕರ ಕಡವೆ ಬರೆಯುವ ʼಬೆರಗು ಮತ್ತು ಭೀತಿʼ ಅಂಕಣ-2

“ಯಂತ್ರ-ವ್ಯಾಮೋಹದ ಅಪಾಯದ ಕುರಿತು ಶೆರ್ರಿ ಟರ್ಕಲ್ ಎಂಬ ತಂತ್ರಜ್ಞಾನ-ಸಮಾಜಶಾಸ್ತ್ರಜ್ಞೆ ಹೇಳುವುದೆಂದರೆ ಯಂತ್ರಗಳನ್ನು ಮಾನವೀಕರಿಸಿ ನೋಡುವ ಮನೋಭಾವ ಒಂದು ಹಂತದಲ್ಲಿ ನಮ್ಮೊಳಗಿನ ಮಾನವೀಯತೆಯನ್ನು ಕಡಿಮೆ ಮಾಡಬಹುದು. ಉದಾಹರಣೆಗೆ, ಜಪಾನಿನಲ್ಲಿ ಪ್ರಯತ್ನಿಸುತ್ತಿರುವಂತೆ…”

Read More

ಮೆದುಳು ಮತ್ತು‌ ಮಾನವ: ಶೇಷಾದ್ರಿ ಗಂಜೂರು ಅಂಕಣ

“ಅರಿಸ್ಟಾಟಲ್‌ ನ ಥಿಯರಿ, ಆತ್ಮದ ಇರುವಿಕೆಯನ್ನು ಮತ್ತಷ್ಟು ಗಟ್ಟಿಯಾಗಿಸಿದ್ದರಿಂದ, ಧಾರ್ಮಿಕ ನಂಬಿಕೆಗಳುಳ್ಳವರಿಗೂ ಇಷ್ಟವಾಯಿತು. ಅರಿಸ್ಟಾಟಲನ ಮರಣವಾದ ಶತಮಾನಗಳ ನಂತರ ಉಗಮಿಸಿದ ಕ್ರೈಸ್ತ ಧರ್ಮ ಸಹ, ಇಂತಹ ವಿಷಯಗಳಲ್ಲಿ ಅರಿಸ್ಟಾಟಲ್‌ ನ ವಾದಗಳನ್ನೇ ತನ್ನ ಸಿದ್ಧಾಂತವಾಗಿಸಿಕೊಂಡಿತು. ಅರಿಸ್ಟಾಟಲ್ ಕಾಲವಾದ ಸುಮಾರು ಏಳು ಶತಮಾನಗಳ ನಂತರ ಜನ್ಮವೆತ್ತಿದ ಸಂತ…”

Read More

“ಸವಿ ನೆನಪುಗಳು ಬೇಕು… ಸವಿಯಲೀ ಬದುಕು”: ಶೇಷಾದ್ರಿ ಗಂಜೂರು ಅಂಕಣ

“ಮಾನವ ಜಾತಿಗೆ ಲಕ್ಷಾಂತರ ವರ್ಷಗಳ ಇತಿಹಾಸ ಇರುವುದಾದರೂ, ನಾವು ಬರೆಯಲು ಪ್ರಾರಂಭಿಸಿದ್ದು ತೀರಾ ಇತ್ತೀಚೆಗೆ; ಐದು-ಆರು ಸಾವಿರ ವರ್ಷಗಳ ಹಿಂದೆ. ಈ ಬರಹದ ತಂತ್ರಜ್ಞಾನ ಎಲ್ಲರಿಗೂ ದೊರಕತೊಡಗಿದ್ದು ಇನ್ನೂ ಇತ್ತೀಚೆಗೆ; ಸುಮಾರು ಐನೂರು ವರ್ಷಗಳ ಹಿಂದೆ ಪ್ರಿಂಟಿಂಗ್ ಪ್ರೆಸ್ ನ ಅವಿಷ್ಕಾರವಾದ ನಂತರ.”

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ