Advertisement

Category: ಅಂಕಣ

ಪಟ್ಟಣ ಪುರಾಣ – ಮಾಸ್‌ಡ್ರಿಲ್, ಏರೋಬಿಕ್ಸ್ ಮತ್ತು ಎಂಪಿಥ್ರೀ

ಮನಸ್ಸು ತೊಡಗಿಸಿದರೆ ಏನೇನೂ ಸಾಧ್ಯ ಅಂದುಕೊಳ್ಳುವ ಮತ್ತು ನಂಬಿರುವ ನನಗೆ- ನನ್ನೀ ಹಾಳು ಕಾಲುಗಳು ಎಷ್ಟೆಲ್ಲ ತೂಗು, ಬಾಗುಗಳ ಸಾಧ್ಯತೆಗಳಿಗೆ ಈವರೆಗೆ ಅನುವುಗೊಂಡಿಲ್ಲವೆನ್ನುವುದು ಇನ್ನಿಲ್ಲದ ಖೇದ ಹುಟ್ಟಿಸಿತು.

Read More

ವಸ್ತಾರೆ ಪಟ್ಟಣ ಪುರಾಣ-ಚಂದ ಎಂಬುದರ ಮೀಮಾಂಸೆ

ಬರೇ ನಾದವಿರುವ, ಪದವೇ ಇಲ್ಲದ ಆಲಾಪವನ್ನು ಕೇಳಿದಾಗಲೊಮ್ಮೊಮ್ಮೆ ಹಾಗೇ ಕೇಳುತ್ತಲೇ ಇರಬೇಕೆನಿಸುತ್ತದೆ. ಅದನ್ನೇ ಸುಶ್ರಾವ್ಯವೆನ್ನುತ್ತೇವೆ. ಆ ಸಂಗೀತಕ್ಕೆ ಆಗ ಮಾತು ಅಡಚಣೆಯೆನಿಸುತ್ತದೆ. ಮೌನ ಸಂಪನ್ನವೆನಿಸುತ್ತದೆ. ತಲೆದೂಗುತ್ತೇವೆ. ಅವಾಕ್ಕಾಗುತ್ತೇವೆ.

Read More

ವಸ್ತಾರೆ ಬರೆಯುವ ಪಟ್ಟಣ ಪುರಾಣ – ಹೇ… ಅಪರ್ಣೇ…!

ಸಮಾರಂಭದ ಬಳಿಕ ಇವಳ ಬದಿಯಲ್ಲಿ ನಾನು ಕಾರಿನತ್ತ ಸರಿಯುತ್ತಿರುವಾಗ ಮುಖ್ಯಮಂತ್ರಿಗಳ ಕಾರು ನಮ್ಮನ್ನು ಬಳಸಿತು. ಇವಳನ್ನು ನೋಡಿದ್ದೇ ಅವರು ಕಾರು ನಿಲ್ಲಿಸಲು ಹೇಳಿ, ಇಳಿದು ಅವತ್ತಿನ ನಿರೂಪಣೆಯನ್ನು ಹೊಗಳಿದರು. ಸುಮಾರು ಹತ್ತು ನಿಮಿಷ.

Read More

ವಸ್ತಾರೆ ಪಟ್ಟಣ ಪುರಾಣ – ಹಕ್ಕಿಯ ಹಿಕ್ಕೆ ಮತ್ತು ಆರ್ಕಿಟೆಕ್ಚರ್

‘ನಿನ್ನೆ ಏನಾಯಿತು ಗೊತ್ತಾ ಸರ್?  ಕಾಲೇಜಿನಲ್ಲಿ ಟ್ಯಾಂಜೇನಿಯಾದ ಪ್ರೈಮ್ ಮಿನಿಸ್ಟರ್ ವಿಸಿಟ್ ಇತ್ತು. ಪಿಎಮ್ ಅಂದಮೇಲೆ ಗೊತ್ತಲ್ಲ- ಎಷ್ಟು ಪ್ರೋಟೋಕಾಲೂ.. ಏನು ಕತೇ? ಈ ಮನುಷ್ಯ ಆಡ್ಮಿನ್ ಒಳಗೆ ಬಂದಿದ್ದಷ್ಟೆ- ಈ ಹಕ್ಕಿ ಮೇಲಿಂದ ಗಲೀಜು ಮಾಡಿಬಿಡ್ತು!

Read More

ವಸ್ತಾರೆ ಪಟ್ಟಣ ಪುರಾಣ-ನಗರದಲ್ಲಿ ಚಂದ್ರ ದರ್ಶನ

ಅವತ್ತು ಅಲ್ಲಿಂದ ಹೊರಬಂದಾಗ ಹನ್ನೊಂದರ ಸುಮಾರು. ಪಾರ್ಟಿ  ಇನ್ನೂ ಮುಗಿದಿರಲಿಲ್ಲ. ರಸ್ತೆಗಳು ಖಾಲಿಯಿದ್ದವು. ಮನೆಯ ದಾರಿಯಲ್ಲಿ ತುಂಬು ಚಂದಿರ ತೂಗುತ್ತಿತ್ತು. ಅಂದು ಹುಣ್ಣಿಮೆಯಿದ್ದಿರಬಹುದು. ಅಷ್ಟು ದೊಡ್ಡದೂ ಪೂರ್ಣವೂ ಇದ್ದ ಚಂದ್ರವನ್ನು ಈ ಊರಿನಲ್ಲಿ ನೋಡಿರುವುದೇ ಕಡಿಮೆ.

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ