Advertisement

Category: ದಿನದ ಪುಸ್ತಕ

ವರ್ತಮಾನದಲ್ಲಿ ಮನ ನೆಟ್ಟ ಕಾವ್ಯ:ವಿಲ್ಸನ್ ಕಟೀಲ್ ಕವನಗಳ ಕುರಿತು ವಿಜಯರಾಘವನ್ ಬರಹ

“ಹಸಿವು, ನಿರಾಶ್ರಯ, ಬಡತನ ಮುಂತಾದ ಅನಿಷ್ಟಗಳನ್ನು ಒಪ್ಪಿತ ಪರಿಸ್ಥಿತಿಯಂತೆ ನೋಡುವ ಮನಸ್ಥಿತಿ ಭಾರತೀಯ ಸಮಾಜದಲ್ಲಿ ಹಾಸುಹೊಕ್ಕಾಗಿದೆ. ಒಂದಿಷ್ಟು ಭಿಕ್ಷೆ ಎಲ್ಲಕ್ಕೂ ಉತ್ತರವೆಂದು ನಾವು ಭಾವಿಸುತ್ತೇವೆ. ’ಕರುಣೆ’ಯ ಭಾರವನ್ನು ಒಲುಮೆಗೆ ಪರ್ಯಾಯವಾಗಿ ಭಾವಿಸುವುದರ ದುರಂತವನ್ನು ಕನ್ನಡ ಕಾವ್ಯ ಕುವೆಂಪು, ಪುತಿನ ಅವರಂಥಹವರ ಮೂಲಕ ಕಂಡಿರಿಸಿದೆ.”

Read More

ನುಡಿದ ಮಾತಿಗೊಂದು ನುಡಿ: ತಮ್ಮದೇ ಅನುವಾದಗಳಿಗೆ ಸ.ರಘುನಾಥ ಪ್ರವೇಶಿಕೆ

”ಅಡಿಗೋಪುಲ ಅವರ ಇಲ್ಲಿನ ಕವಿತೆಗಳಲ್ಲಿ ಕೆಲವು ಕವಿತೆಗಳು ವಾಚ್ಯವೆನ್ನಿಸುವುದುಂಟು. ಕವಿತೆಗಳು ವಾಚ್ಯವೆನ್ನಿಸುವುದೇಕೆಂದರೆ ವಿವರಣಾತ್ಮಕವಾದುದುರಿಂದ. ತೆಲುಗಿನ ‘ವಚನ ಕವಿತ’ ಕಾವ್ಯ ಮಾರ್ಗದ ಲಕ್ಷಣಗಳನ್ನು ಅರಿಯದಿದ್ದರೆ, ತೆಲುಗಿನಲ್ಲಿ ಈ ಶೈಲಿ ಜನಾದರಣೆ, ಮನ್ನಣೆ ಪಡೆದದ್ದು ಎನ್ನುವ ವಿಚಾರವನ್ನು ಗಮನಿಸದಿದ್ದರೆ, ವಾಚ್ಯತೆಯ ಹಿಂದಿನ ಮನೋಧರ್ಮವನ್ನು ತಪ್ಪಾಗಿ ಗ್ರಹಿಸಬೇಕಾಗುತ್ತದೆ.

Read More

ಮೈಲಿಗೆ ಊಟ:ಗುರುಪ್ರಸಾದ್ ಕಾಗಿನೆಲೆ ಹೊಸ ಸಂಕಲನದ ಒಂದು ಪ್ರಬಂಧ

“ಅಮ್ಮನ ದಹನಕಾರ್ಯವೆಲ್ಲ ಮುಗಿಸಿ ಅಸ್ಥಿ ವಿಸರ್ಜನೆಗೆಂದು ಶ್ರೀರಂಗಪಟ್ಟಣದ ಸಂಗಮಕ್ಕೆ ಹೋಗಿದ್ದೆವು. ಎಲ್ಲ ಆದಮೇಲೆ ಜತೆಗೆ ಬಂದ ನಮ್ಮ ಭಾವ ಈ ‘ಸ್ಮಶಾನದ ಕೆಲಸ ಆದಮೇಲೆ ಅದ್ಯಾಕೋ ಗೊತ್ತಿಲ್ಲ. ಭಯಂಕರ ಹಸಿವಾಗುತ್ತೆ ನೋಡು’ ಎಂದರು. ಇನ್ನೊಬ್ಬರು ಅದನ್ನು ಅನುಮೋದಿಸಿದರು.”

Read More

ನಾಗರಾಜ್ ಪೂಜಾರ ಮೊದಲ ಕವಿತಾ ಸಂಕಲನಕ್ಕೆ ಪ್ರಕಾಶ್ ಮಂಟೇದ ಮುನ್ನುಡಿ

“ನಾಗರಾಜ್ ಪೂಜಾರರ ಕಾವ್ಯ ಕೌಶಲ್ಯತೆ ಹಾಗೂ ಜಿಜ್ಞಾಸೆಯ ವಿನ್ಯಾಸಗಳು ತಣ್ಣಗಿನ ಜೀವಂತಿಕೆ ಹರಸುವ ಶೋಧನಾ ಪ್ರವೃತ್ತಿಗಳಂದ ಕೂಡಿದೆ ಎನ್ನಬಹುದು. ಕವಿ ತನ್ನ ದೈನಂದಿನ ಲಯಗಳ ಜೊತೆಗೆ ತನ್ನ ತಲೆಮಾರಿನ ಬೇರುಗಳು, ವರ್ತಮಾನದ ಸಾಮಾಜಿಕ ಹಾಗೂ ರಾಜಕೀಯ ವಿಷಮತೆಗಳು ಹೀಗೆ ಹತ್ತು ಹಲವುಗಳ ಹಿನ್ನಲೆಯಿಂದ ಕಾವ್ಯದ ವಸ್ತುವಿಷಯ”

Read More

ಮನದ ಮುಂದಣ ಮಾಯೆ: ಸಂಧ್ಯಾ ಭಾರತಿ ಕವಿತಾ ಸಂಕಲನಕ್ಕೆ ಕೆ. ವೈ. ನಾರಾಯಣಸ್ವಾಮಿ ಮುನ್ನುಡಿ

“ಈ ಸಂಕಲನದ ಕವಿತೆಗಳ ಮುಖ್ಯಲಕ್ಷಣ ಅನುಭವಗಳ ಭಾವತೀವ್ರತೆಯನ್ನು ನಿರೂಪಣೆಯಲ್ಲಿ ಸಮರ್ಥವಾಗಿ ಹಿಡಿದಿರುವುದು. ಇಲ್ಲಿ ಹೆಣ್ಣಿನ ಉತ್ಕಟತೆ, ಎಚ್ಚರ, ಪ್ರಾಮಾಣಿಕ ನಿಷ್ಠುರತೆ, ಸಮಚಿತ್ತ, ವಿಶ್ಲೇಷಣೆ, ಅಗಲಿಕೆಯ ನೋವು. ಗಂಡಿನ ಗೈರಿನಿಂದ ಉಂಟಾದ ವಿರಹ, ಕನಸು, ಕಣ್ಣೀರು ಹೀಗೆ ಇಲ್ಲಿ ಕಟ್ಟಿಕೊಟ್ಟಿರುವ ಅನುಭವಗಳನ್ನು ಹಿಡಿಯಲು ನೀರಿನ ರೂಪಕವನ್ನು ಬಳಸಬಹುದು.”

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ