ಕುಮಾರ ಬೇಂದ್ರೆ ಬರೆದ ಹೊಸ ಕಾದಂಬರಿ ‘ದಾಳಿʼ ಯ ಆಯ್ದ ಭಾಗ
“ಶಿವಪ್ರಕಾಶ ಅವ್ರೆ, ಧರ್ಮ ಅನ್ನೋ ವಿಷಯ ಒಂದು ಕಾಲದಾಗ ಮಲ್ಲಿಗೆ ಹೂವಿನ ಬಳ್ಳಿ ಆಗಿತ್ತು. ಈಗದು ಜೇನು ಹುಟ್ಟು ಆಗೇತಿ. ಹಂಗಾಗಿ ಜನ್ರು ಅದಕ್ಕ ಕೈ ಹಾಕೋದಕ್ಕ ಮೊದಲ ಭಾಳ ಯೋಚನೆ ಮಾಡಬೇಕಾಗೇತಿ. ಧರ್ಮದ ಬೆಂಕಿಯನ್ನ ದೇಶದ ಉದ್ದಗಲಕ್ಕೂ ಹೊತ್ತಿಸಿ ಅದರಾಗ ಅನ್ನಾ ಬೇಯಿಸಿಕೊಂಡು ಉಣ್ಣೋರು ಗಲ್ಲಿ ಗಲ್ಲಿಯೊಳ ಹುಟ್ಟಿಕೊಂಡಾರ. ಧರ್ಮ ಅಂದ್ರ ಎಂಥವ್ರ ಮನಸು ಸಂವೇದನಾಶೀಲ ಆಗತೈತಿ. ಹಂಗಾಗಿ ಧರ್ಮದ ಹೆಸರಿನ್ಯಾಗ ಜನರ ಮನಸು ಒಡದು ಓಟ್ ಪಡಿಯೋ ರಾಜಕಾರಣಿಗಳು..”
Read More
