Advertisement

Category: ಅಂಕಣ

ಕತ್ತಲು ಮತ್ತು ಬೆಳಕಿನ ಹಬ್ಬಗಳ ಸಂಭ್ರಮದಲ್ಲಿ…: ವಿನತೆ ಶರ್ಮ ಅಂಕಣ

“ನಮ್ಮ ಆಸ್ಟ್ರೇಲಿಯಾದಲ್ಲಿ ದೀಪಾವಳಿ ಸಮಯವೆಂದರೆ ಕತ್ತಲು ಕಡಿಮೆಯಾಗುತ್ತಾ ಹೋಗುವ ತದ್ವಿರುದ್ಧ ಕಾಲ. ಎಷ್ಟಾದರೂ ನಾವಿರುವುದು ದಕ್ಷಿಣ ಭೂಗೋಳದಲ್ಲಿ. ತಲೆಮೇಲಿನ ಉತ್ತರ ಗೋಳದಲ್ಲಿ ನಡೆಯುವ ಪ್ರಾಪಂಚಿಕ ವಹಿವಾಟುಗಳ ವಿರುದ್ಧ ದಿಕ್ಕಿನಲ್ಲಿ ನಮ್ಮ ಕಾಲ ನಡೆಯುತ್ತದೆ. ಹಬ್ಬದ ದಿನಗಳ ಸಂಜೆ ಮನೆತುಂಬಾ, ಅಂಗಳದಲ್ಲಿ ದೀಪ ಹಚ್ಚಲು….”

Read More

“ಹಸಿವು” ಸಹಸ್ರಾವತಾರದ ಮೂಲ: ಕೃಷ್ಣ ದೇವಾಂಗಮಠ ಅಂಕಣ

“ಪ್ರಾಣಿ, ಪಕ್ಷಿಗಳಿಗೆ ಬೇಸಿಗೆಯಲ್ಲಿ ಕುಡಿಯಲು ನೀರಿಡಬೇಕು ಅನ್ನುವ ಮೆಸೇಜುಗಳನ್ನಾ ಫಾರ್ವರ್ಡ್ ಮಾಡುವುದರಲ್ಲೇ ಕಾಲ ಕಳೆವ ನಮ್ಮಗಳ ಎಷ್ಟು ಮನೆಗಳಲ್ಲಿ ಇಂದು ಹಿತ್ತಲಗಳು ಉಳಿದುಕೊಂಡಿವೆ? ಯೋಚಿಸಬೇಕಾದ ವಿಷಯ. ಹಸಿವು ತಾಳದೆ ಮಣ್ಣು ತಿಣ್ಣುವ ಮಕ್ಕಳು, ಹಸಿವು ತಾಳದೆ ಹೋದ ಜೀವಗಳು, ಸಾವುಗಳು ಪ್ರತಿಕ್ಷಣ ತಲ್ಲಣಗೊಳಿಸುತ್ತವೆ.”

Read More

ಅವಳು ಮತ್ತು ಅವಳ ಅಸ್ಮಿತೆ: ಆಶಾ ಜಗದೀಶ್ ಅಂಕಣ

“ನಮ್ಮ ಸಮಾಜದ ಮೂಲ ಘಟಕಗಳಾದ ಹೆಣ್ಣು ಮತ್ತು ಗಂಡು, ಮತ್ತವರ ನಡುವಿನ ಆರೋಪ ಪ್ರತ್ಯಾರೋಪ ಇಂದಿಗೂ ಹೊಸತಲ್ಲ. ಈ ಎರೆಡು ಅನನ್ಯ ಭಿನ್ನ ಎಂಟಿಟಿಗಳ ನಡುವೆ ಹೋಲಿಕೆ ವ್ಯತ್ಯಾಸವೇ ಅಸಂಗತ. ಅದಾಗ್ಯೂ ಅದು ನಡೆಯುತ್ತಲೇ ಹೋಗುತ್ತದೆ. ಹೆಣ್ಣು ಹೆಣ್ಣಿನ ನಡುವಿನ ಹೋಲಿಕೆಯೂ ಕೆಲವೊಮ್ಮೆ ಸಮಂಜಸವೆನಿಸುವುದಿಲ್ಲ.”

Read More

ಶೃಂಗಾರ ಸಾರ ವರ್ಣನ-3 : ಆರ್. ದಿಲೀಪ್ ಕುಮಾರ್ ಅಂಕಣ

“ಪಂಪ ತನ್ನ ಕಾವ್ಯದ ವಸ್ತುವನ್ನು ಸಂಸಾರದಿಂದಲೇ ಪ್ರಾರಂಭ ಮಾಡಿ ಅದರಿಂದ ವಿಮುಕ್ತಿ ಹೊಂದುವುದಕ್ಕೆ ಸಹಜವಾಗಿಯೇ ಕಾಲಾನಂತರದಲ್ಲಿ ಆಗುವ ಅಪಾರ ಬದಲಾವಣೆಯನ್ನು ಹೇಳುತ್ತಾನೆ. ಈ ಬದಲಾವಣೆಯೇ ಆದಿಪುರಾಣದ ಸಾರವಾಗಿಯೂ ನಿಲ್ಲುತ್ತದೆ. ಇಲ್ಲಿನ ಎಲ್ಲಾ ಭವಾವಳಿಯಲ್ಲಿಯೂ ಸಂಸಾರದ, ಸಾಮ್ರಾಜ್ಯದ…”

Read More

ದೇವರೇ.. ಬಡವರಿಗೆ ಸಾವ ಕೊಡಬ್ಯಾಡ: ಡಾ. ಲಕ್ಷ್ಮಣ ವಿ.ಎ ಅಂಕಣ

“ಮುನ್ಷಿ ಪ್ರೇಮಚಂದ ಮೇಲಿನ ಕತೆ ಬರೆದು ಸುಮಾರು ಐವತ್ತು ವರ್ಷ ಕಳೆದಿರಬಹುದು. ಟಾಟಾಗಳು ಬಂದರು, ಬಿರ್ಲಾಗಳು ಬಂದರು, ನೆಹರೂವಿನಿಂದ ಹಿಡಿದು ಇಂದಿನ ಮೋದಿಯವರೆಗೆ ಎಷ್ಟು ಗದ್ದುಗೆಗಳು ಏರಿದವು, ಎಷ್ಟು ಗದ್ದುಗೆಗಳಿದವು? ಈ ದೇಶದಲ್ಲಿ ಉಳ್ಳವರ ಆಸ್ಪತ್ರೆಗಳೆಂದರೆ ಖಾಸಗೀ ಆಸ್ಪತ್ರೆಗಳು. ಕೆಲವೊಂದು ಬಾರಿ ಅಲ್ಲಿಯ ಬಿಲ್ಲು ಕಟ್ಟಲಾಗದೇ ಮನೆಗೆ ಶವ ಕೂಡ ತರಲಾರದ ನತದೃಷ್ಟರಿದ್ದಾರೆ.”

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ