Advertisement

Category: ದಿನದ ಪುಸ್ತಕ

ಎಸ್.‌ದಿವಾಕರ್ ಬರೆದ ಅಡಿಗರ ಕುರಿತ ಪುಸ್ತಕದ ಒಂದು ಲೇಖನ

“ಮೊದಮೊದಲು ಅವರದು ಅಂತರ್ಮುಖತೆಯ ಕಾವ್ಯವಾಗಿತ್ತು. ‘ಭಾವತರಂಗ’, ‘ಕಟ್ಟುವೆವು ನಾವು’ ಸಂಕಲನಗಳಲ್ಲಿ ಚರಿತ್ರೆ, ಭೂಗೋಳ, ಪರಂಪರೆ, ಭೂತ, ವರ್ತಮಾನ – ಇವುಗಳನ್ನು ಕುರಿತ ಕವನಗಳಿವೆ. ಈ ಕವನಗಳಲ್ಲಿ ಕಾಣಿಸಿಕೊಳ್ಳುವ ನಾಯಕ ಈ ಇಹಕ್ಕೆ ದೂರವಾದ, ಅವರ್ಣನೀಯವಾದ..”

Read More

ತಮ್ಮಣ್ಣ ಬೀಗಾರ ಮಕ್ಕಳ ಕಥಾಸಂಕಲನ ಕುರಿತು ಶ್ರೀದೇವಿ ಕೆರೆಮನೆ ಬರಹ

“ಕನ್ನಡದ ಮಕ್ಕಳ ಕಥೆಗಳು ಇನ್ನೂ ವಿಚಿತ್ರ ಹಂತದಲ್ಲೇ ನಿಂತುಬಿಟ್ಟಿದೆ. ಬಹುತೇಕ ಮಕ್ಕಳ ಕಥೆಗಳು ಎಂದು ಸಾರ್ವಜನಿಕ ಗ್ರಂಥಾಲಯವನ್ನು ತುಂಬುವ ಪುಸ್ತಕಗಳಲ್ಲಿ ಅದೇ ಹಳೆಯ ಸಿದ್ಧ ಮಾದರಿಯ ಏಳು ಸುತ್ತಿನ ಮಲ್ಲಿಗೆಯ ತೂಕದ ರಾಜಕುಮಾರಿ, ಏಳು ಕೋಟೆಯ ರಾಜಕುಮಾರರ ವಿವರಣೆಗಳೇ ತುಂಬಿರುತ್ತವೆ. ಆದರೆ ಉಳಿದ ಭಾಷೆಗಳಲ್ಲಿ ಮಕ್ಕಳ ಕಥೆಗಳ ಆಯಾಮ ಬದಲಾಗಿ ದಶಕಗಳ ಸನಿಹಕ್ಕೆ ಬಂದಿದೆ…”

Read More

ಲಕ್ಷ್ಮಣ ಬಾದಾಮಿ ಅವರ ಕಥಾಸಂಕಲನ ಕುರಿತು ಕಲ್ಲೇಶ್ ಕುಂಬಾರ್ ಬರಹ

“ಈ ಸಂಕಲನದ ಶೀರ್ಷಿಕೆಯೂ ಆಗಿರುವ ‘ಒಂದು ಚಿಟಿಕೆ ಮಣ್ಣು’ ಕಥೆ, ಇಡಿಯಾಗಿ ಭೂಮಿಯನ್ನು ಕಾಂಕ್ರೀಟ್ ಕಾಡಾಗಿಸುವುದರ ಮೂಲಕ ಅದರ ಸ್ವರೂಪವನ್ನು ವಿಕಾರಗೊಳಿಸುತ್ತಿರುವ ಮನುಷ್ಯನ ಸ್ವಾರ್ಥ ಮನೋಸ್ಥಿತಿಯ ಮೇಲೆ ಬೆಳಕು ಚೆಲ್ಲುತ್ತದೆ. ಕಥೆಯಲ್ಲಿ ಬರುವ ಕಲ್ಲಪ್ಪನಿಗಿರುವ ಮಣ್ಣು ತಿನ್ನುವ ಹವ್ಯಾಸದ ಮೂಲಕ ಅನ್ನ ಬೆಳೆಯುವ ಭೂಮಿಯ ಮಹತ್ವವನ್ನು ಕಥೆಗಾರ ಸಾರುತ್ತಾನೆ. ಇಂಚಿಂಚೂ..”

Read More

‘ಜುಗಲ್ಬಂದಿ ಕವಿತೆಗಳು’ ಪುಸ್ತಕದ ಕುರಿತು ಶ್ರೀದೇವಿ ಕೆರೆಮನೆ ಬರಹ

“ಇಂತಹುದ್ದೊಂದು ಪ್ರತಿಕವನ ಹುಟ್ಟುವಾಗಿನ ಪ್ರಕ್ರಿಯೆ ಅಂದುಕೊಂಡಷ್ಟು ಸುಲಭವಲ್ಲ. ಶಬ್ಧದ ಎಳೆಗಳು ಎಲ್ಲಿಯೂ ತುಂಡಾಗಿದೆ ಎಂದು ಓದುಗರಿಗೆ ಅನ್ನಿಸಬಾರದು. ಕವಿತೆ ಬರೆವಾಗ ತುಸು ಎಡವಿದರೂ ಎರಡೂ ಕವಿತೆಗಳು ಓದುಗರ ಕಣ್ಣಲ್ಲಿ ಬಿದ್ದುಹೋಗಿಬಿಡಬಹುದಾದ ಅಪಾಯವಿದೆ. ಹೀಗಾಗಿ ಎರಡೂ ಕವಿತೆಗಳು ಚಲಿಸುವ ಪಾದದ ಗತಿ ಒಂದೇ ಇರಬೇಕಾದದ್ದು ಇಲ್ಲಿ ಅತಿ ಮುಖ್ಯ…”

Read More

ಯಶವಂತ ಚಿತ್ತಾಲರ ‘ಶಿಕಾರಿ’ ಕಾದಂಬರಿ ಕುರಿತು ಡಿ.ಎಮ್. ನದಾಫ್ ಬರೆದ ಲೇಖನ

” ತನ್ನ ತಾಯಿಯ ಮೇಲೆ ಕತೆ ಬರೆದ ನಾಗಪ್ಪ, ಈಗ ತನ್ನ ಮೇಲೂ ಕಾದಂಬರಿ ಬರೆಯುತ್ತಿರುವದು ತಿಳಿದು, ಇವನ ಸಂಪರ್ಕವುಳ್ಳವರೆಲ್ಲರ ಮುಂದೆ ಈತನ ವಂಶ, ತಂದೆ, ತಂಗಿಯರ ತರಲೆಗಳನ್ನೆಲ್ಲ ಹೇಳಿ ಅಪಪ್ರಚಾರ ಮಾಡುತ್ತಾನೆ. ತನ್ನ ತಾಯಿಯನ್ನು ಹಳ್ಳಿಯಿಂದ ಕರೆಸಿ ನಾಗಪ್ಪನ ಜನ್ಮ ಜಾಲಾಡುತ್ತಾನೆ. ಶ್ರೀನಿವಾಸನ ಮುದಿ ತಾಯಿಯ ಮಾತುಗಳಿಗೆ ನಾಗಪ್ಪ, ಮನದಾಳದಲ್ಲಿ, ಹೀಗೆ ಪ್ರತಿಕ್ರಿಯಿಸುತ್ತಾನೆ…”

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ