ಮಾಂದಲ್ ಪಟ್ಟಿ ಪರ್ವತಧ್ಯಾನ:ಒಂದು ಅನೂಹ್ಯ ಪ್ರವಾಸ ಕಥನ
ಪರ್ವತದ ತುದಿಯಿಂದ ಇಳಿವ ಮಂಜು ಪರದೆಪರದೆಯಾಗಿ ನಮ್ಮೆಲ್ಲರನ್ನೂ ಆವರಿಸುತ್ತದೆ. ಇನ್ನು ಅಲ್ಲಿರುವಷ್ಟೂ ಹೊತ್ತು ನಾವು ಮತ್ತು ಆ ಮುದುಕನ ಕಳ್ಳು ಮತ್ತು ಆತ ನೆಂಜಲುಕೊಟ್ಟ ಒಣ ಸೀಗಡಿಯ ಚಟ್ನಿ ಮತ್ತು ಕಥೆಗಳು.
Read MorePosted by ಅಬ್ದುಲ್ ರಶೀದ್ | Mar 6, 2018 | ಪ್ರವಾಸ |
ಪರ್ವತದ ತುದಿಯಿಂದ ಇಳಿವ ಮಂಜು ಪರದೆಪರದೆಯಾಗಿ ನಮ್ಮೆಲ್ಲರನ್ನೂ ಆವರಿಸುತ್ತದೆ. ಇನ್ನು ಅಲ್ಲಿರುವಷ್ಟೂ ಹೊತ್ತು ನಾವು ಮತ್ತು ಆ ಮುದುಕನ ಕಳ್ಳು ಮತ್ತು ಆತ ನೆಂಜಲುಕೊಟ್ಟ ಒಣ ಸೀಗಡಿಯ ಚಟ್ನಿ ಮತ್ತು ಕಥೆಗಳು.
Read MorePosted by ಡಾ.ರಾಜೇಂದ್ರ ಚೆನ್ನಿ | Feb 27, 2018 | ಪ್ರವಾಸ |
ನಾಲ್ಕು ಶತಮಾನಗಳ ನಂತರ ಅವರೆಲ್ಲರ ನೆನಪುಗಳ ಚರಿತ್ರೆಯಲ್ಲಿ ಕಬೀರನಿದ್ದಾನೆ. ಅವರ ನಾಲಗೆಯ ಮೇಲಿನ ದೋಹಾಗಳಲ್ಲಿ ಅವನಿದ್ದಾನೆ. ಆದರೆ ಮಗಧ, ಕೋಸಲ, ಕೋಸಂಬಿಯ ಜಗದೇಕವೀರರು ಇತಿಹಾಸದ ಪುಸ್ತಕಗಳ ಅಡಿಟಿಪ್ಪಣಿಗಳಲ್ಲಿ ಧೂಳು ಮೆತ್ತಿಕೊಂಡು ಮಸುಕಾಗಿದ್ದಾರೆ.
Read MorePosted by ಎಚ್. ಶೇಷಗಿರಿರಾವ್ | Feb 19, 2018 | ಪ್ರವಾಸ |
ನ್ಯೂಯಾರ್ಕ್ ಪ್ರಪಂಚದ ಮಹಾನಗರ. ಜಗತ್ತಿನ ಹಣಕಾಸು ವ್ಯವಹಾರಗಳ ಶಕ್ತಿಕೇಂದ್ರ. ಬೃಹತ್ ಗಗನಚುಂಬಿ ಕಟ್ಟಡಗಳ ಸಮುಚ್ಛಯ. ಒಂದು ಮಹಾ ಮಿನಿ ವಿಶ್ವ.
Read MorePosted by ಜಿ.ಎನ್. ಅಶೋಕವರ್ಧನ | Feb 13, 2018 | ದಿನದ ಅಗ್ರ ಬರಹ, ಪ್ರವಾಸ |
ಜಿ.ಎನ್. ಅಶೋಕವರ್ಧನರ ಲಕ್ಷದ್ವೀಪಯಾನ ಈ ವಾರದ ಪ್ರವಾಸ ಕಥನ.
Read MorePosted by ಅನು ಪಾವಂಜೆ | Feb 5, 2018 | ಪ್ರವಾಸ |
“ಪ್ಯಾರಿಸ್ ಎನ್ನುವ ಹೆಸರಿನ ಸೆಳೆತಕ್ಕೆ ನಾನೂ ಒಳಗಾದವಳು.. ಯಾರಿಗೂ ಗೊತ್ತಾಗದಂತೆ ಮನಸ್ಸಿನಲ್ಲೇ ಮಂಡಿಗೆ ತಿಂದವಳು. ಈ ಮನದ ಮಂಡಿಗೆ ನಿಜವಾದಾಗ ಖುಷಿಯಲ್ಲಿ ಕುಣಿದಾಡಿದೆ”
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ[latest_post_widget]
