ಭಾನುವಾರದ ವಿಶೇಷ: ಮೀರಾ ಬರೆದ ಸಣ್ಣಕಥೆ ‘ಅವನಿಲ್ಲ’
ಈಗ ಅವನಿಲ್ಲ. ಜೀವಂತವಿದ್ದಾನಾ ಇಲ್ಲವಾ ಯಾವುದೂ ನನಗೆ ತಿಳಿದಿಲ್ಲ. ಎಲ್ಲಿದ್ದಾನೆ? ಹೇಗಿದ್ದಾನೆ? ಯಾರನ್ನೂ ಏನೂ ವಿಚಾರಿಸದೆ ಉಳಿದಿದ್ದೇನೆ, ವರ್ಷಗಳಿಂದ.
Read MorePosted by ಮೀರಾ ರಾಜಗೋಪಾಲ್ | Dec 4, 2017 | ಸಾಹಿತ್ಯ |
ಈಗ ಅವನಿಲ್ಲ. ಜೀವಂತವಿದ್ದಾನಾ ಇಲ್ಲವಾ ಯಾವುದೂ ನನಗೆ ತಿಳಿದಿಲ್ಲ. ಎಲ್ಲಿದ್ದಾನೆ? ಹೇಗಿದ್ದಾನೆ? ಯಾರನ್ನೂ ಏನೂ ವಿಚಾರಿಸದೆ ಉಳಿದಿದ್ದೇನೆ, ವರ್ಷಗಳಿಂದ.
Read MorePosted by ಮೀರಾ ರಾಜಗೋಪಾಲ್ | Dec 4, 2017 | ಸಾಹಿತ್ಯ |
‘ಅಯ್ಯೋ ಅದಾಗಿದ್ದಿದ್ರೆ ಎಷ್ಟೋ ಒಳ್ಳೇದಿತ್ತು. ಈಗಾಗಿರೋ ಕಥೇನೇ ಬೇರೆ…ಸೋನು ಮದುವೆಯಾಗ್ತಿರೋದು ಇಂಡಿಯನ್, ಹಿಂದು, ವೆಜೆಟೇರಿಯನ್ ಕೂಡ…’ಮಿಸೆಸ್ ಜೋಷಿ ನನ್ನ ಬಳಿ ಸರಿದು ಪಿಸುಗುಟ್ಟಿದರು.
Read MorePosted by ಮೀರಾ ರಾಜಗೋಪಾಲ್ | Dec 4, 2017 | ಸಾಹಿತ್ಯ |
ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ.
Read MorePosted by ಡಾ. ಎಚ್ ಎಸ್ ಅನುಪಮಾ | Dec 4, 2017 | ಸಾಹಿತ್ಯ |
ಮಹಾಸಂಪ್ರದಾಯಸ್ಥೆಯಾಗಿದ್ದ ಅಜ್ಜಿ ಹಿಂದಿನ ದಿನದ ತನಕ – ಅವಳ ತವರು ಮನೆಯವರು ಕೊಟ್ಟ ಗೌರೀ ಪೆಟ್ಟಿಗೆಯನ್ನು ಹುಣಿಸೆಹಣ್ಣು ಹಚ್ಚಿ ತಿಕ್ಕಲು ತೆಗೆಯುವ ತನಕ – ಚೆನ್ನಾಗಿರುತ್ತಿದ್ದವಳು ಆ ಮೇಲೆ ಮಡಿಮಡಿ ಎಂದು ಅದು ಯಾಕೆ ಹಾಗೆ ಬದಲಾಗುತ್ತಿದ್ದಳೋ?
Read MorePosted by ಕೆಂಡಸಂಪಿಗೆ | Dec 2, 2017 | ಸಾಹಿತ್ಯ |
ಎರಡನೆಯದು ಸಾಹಿತ್ಯದಲ್ಲಿ ತುಂಬಿಕೊಂಡಿರುವ ಉಪಾಧ್ಯಾಯ ಸಮುದಾಯ. ಇಡಿಯ ಒಂದು ಭಾಷಾ ಸಮುದಾಯದ ಅಭಿವ್ಯಕ್ತಿಯಾಗಬೇಕಾದ ಸಾಹಿತ್ಯ ಕೇವಲ ಪಾಠ ಹೇಳುವವರ ಕುಲಕಸುಬಿನಂತಾದರೆ, ಅದು ಎಷ್ಟು ಸಹಜವಾಗೇ ಸಂಭವಿಸಿದ್ದರೂ ಆ ನಾಗರಿಕತೆ ರೋಗಗ್ರಸ್ತವಾದುದು
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ[latest_post_widget]