Advertisement

Category: video of the day

ಪಂಡಿತ್ ಭೀಮಸೇನ ಜೋಷಿಯವರ ಗಾಯನದಲ್ಲಿ ಕೋಮಲ್ ಅಸಾವರಿ, ಅಭಂಗ್ ಮತ್ತು ರಾಗ ಭೈರವಿ

ಪುಣೆಯ ಸವಾಯಿ ಗಂಧರ್ವ ಸಂಗೀತ ಉತ್ಸವದಲ್ಲಿ ಖ್ಯಾತ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತಗಾರರಾದ ಪಂಡಿತ್ ಭೀಮಸೇನ ಜೋಷಿಯವರು ಹಾಡಿರುವ ಒಂದು ಅಪರೂಪದ ವಿಡಿಯೋ.
ಕೃಪೆ: ದೀಪಂಕರ್ ಸೇನ್

Read More

ವೈದೇಹಿಯವರ ಬರಹಗಳ ಕುರಿತು ಯು ಆರ್ ಅನಂತಮೂರ್ತಿ ಮತ್ತು ವೈದೇಹಿಯವರ ನಡುವೆ ಸಂಭಾಷಣೆ.

ವೈದೇಹಿಯವರ ಬರಹಗಳ ಕುರಿತ ಸಂಭಾಷಣೆ: ಯು ಆರ್ ಅನಂತಮೂರ್ತಿ ಮತ್ತು ವೈದೇಹಿ. ವಿಡಿಯೋ ಕೃಪೆ: ಮಣಿಪಾಲ ವಿಶ್ವವಿದ್ಯಾಲಯ

Read More

ಲಕ್ಷ್ಮೀಶ ತೋಳ್ಪಾಡಿಯವರು ವಚನ, ಬೇಂದ್ರೆ ಮತ್ತು ಕಾವ್ಯದ ಕುರಿತು ಮಾತಾಡಿರುವುದು….

ಶಿಕಾಗೊದ ವಿದ್ಯಾರಣ್ಯ ಕನ್ನಡಕೂಟದಲ್ಲಿ ಲಕ್ಷ್ಮೀಶ ತೋಳ್ಪಾಡಿಯವರು ವಚನ ಬೇಂದ್ರೆ ಮತ್ತು ಕಾವ್ಯದ ಕುರಿತು ಮಾತಾಡಿರುವುದು ಇಲ್ಲಿದೆ. ವಿಡಿಯೋ ಕೃಪೆ: ತ್ರಿವೇಣಿ ರಾವ್, ಸಾಹಿತ್ಯ ಸಮಿತಿ, ವಿದ್ಯಾರಣ್ಯ ಕನ್ನಡ ಕೂಟ, ಶಿಕಾಗೊ.

Read More

ಶನಿಪ್ರಭಾವ ಅಥವಾ ರಾಜಾ ವಿಕ್ರಮ:ಶಿವರಾತ್ರಿ ಜಾಗರಣೆಗೆ ಆಹೋರಾತ್ರಿ ಪೌರಾಣಿಕ ನಾಟಕ

ಶ್ರೀರಾಮ ಕೃಪಾಪೋಷಿತ ನಾಟಕ ಮಂಡಳಿ, ಜೆಟ್ಟಿಹುಂಡಿ ಗ್ರಾಮ, ಮೈಸೂರು ತಾಲೂಕಿನ ಸದಸ್ಯರಿಂದ ಪೌರಾಣಿಕ ನಾಟಕ.ಕೆ. ಹೆಮ್ಮನಹಳ್ಳಿಯ ಶ್ರೀ ಮಹಾಲಿಂಗೇಶ್ವರ ದೇವಾಲಯದ ಮೊಗಣ್ಣೇಗೌಡ ಬಯಲು ರಂಗಮಂದಿರದಲ್ಲಿ ದಾಖಲೀಕರಿಸಲಾಗಿದೆ. ಸುಮಾರು ಎಂಟುಗಂಟೆಗಳ ಈ ದೀರ್ಘ ನಾಟಕವನ್ನು ನೋಡಿ ಈ ದಿನದ ಶಿವರಾತ್ರಿ ಜಾಗರಣೆಯನ್ನು ಅರ್ಥಪೂರ್ಣವಾಗಿ ಕಳಿಯಿರಿ
ವಿಡಿಯೋ ಕೃಪೆ : ಸಂಚಿ ಫೌಂಡೇಶನ್.

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ