Advertisement

Category: ಅಂಕಣ

ಕೇರಳ ಕಾಂತೆಯರು: ಆಶಾ ಜಗದೀಶ್ ಅಂಕಣ

“ಸ್ತ್ರೀವಾದಿ ಎನ್ನುವುದರ ಅರ್ಥ ಸ್ತ್ರೀವಾದಿ ಅಂತ ಮಾತ್ರ ಅಷ್ಟೇ… ಸ್ತ್ರೀವಾದಿ ಎಂದರೆ ಪುರದ ದ್ವೇಷಿ ಎಂದಲ್ಲ. ಎಂದಾಗಬೇಕಾಗೂ ಇಲ್ಲ. ಈ ಭಾವದ ಅದೆಷ್ಟೋ ಚಿಂತಕಿಯರು ನಮ್ಮ ನಡುವಿದ್ದಾರೆ. ಅವರ ಯೋಚನೆಗಳ ಮೂಲ ಪ್ರಚೋದನೆ ಏನೇ ಇರಲಿ ಇಂದಿಗೂ ತಮ್ಮ ಬದುಕನ್ನು ಹಂಚಿಕೊಂಡ ಪುರುಷರನ್ನು ದ್ವೇಷಿಸಿ ಸ್ತ್ರೀವಾದವನ್ನು ಕಟ್ಟಬೇಕೆಂದು ಪ್ರಚೋದಿಸಿದವರನ್ನು ಕಾಣುವುದು ಕಷ್ಟ.”

Read More

ಜೋಗಿಬೆಟ್ಟುವಿನಲ್ಲಿ ಚಿರತೆ: ಮುನವ್ವರ್ ಜೋಗಿಬೆಟ್ಟು ಅಂಕಣ

“ಒಮ್ಮೆ ನಮ್ಮಜ್ಜಿ ಮನೆಯಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ದನವೊಂದು ಕಳವಾಯಿತಂತೆ. ಎಲ್ಲಿ ಹುಡುಕಿದರೂ ಪತ್ತೆ ಇಲ್ಲ. ಮುತ್ತಜ್ಜಿಯ ಧ್ವನಿ ಗುರುತಿಸಿ ಬರುತ್ತಿದ್ದ ದನ ಎಷ್ಟು ಕರೆದರೂ ಬಾರಲೇ ಇಲ್ಲವಂತೆ. ಕೊನೆಗೆ ಆಗ ಸಣ್ಣವರಿದ್ದ ನನ್ನಜ್ಜಿಯನ್ನು ಕೈಲಿ ಹಿಡಿದುಕೊಂಡು ಮುತ್ತಜ್ಜಿ ಹುಡುಕಲೆಂದು ಹೊರಟರಂತೆ. ಅದು ಸಂಜೆಯ ಹೊತ್ತು, ಮುತ್ತಜ್ಜಿ ಮೊದಲಡಿ ಬಳಿಗೆ “ದಾ ದಾ” ಎಂದು ಕರೆಯಬೇಕಾದರೆ..”

Read More

ಸರ್ವೇಜನ ಸುಖೀನೋ ಭವಂತು….: ಲಕ್ಷ್ಮಣ ವಿ.ಎ. ಅಂಕಣ

“ಈ ದೇಶದ ಶ್ರಮಿಕವರ್ಗವಿದೆಯಲ್ಲ ಇವರ್ಯಾರೂ ಧರ್ಮ ಪಂಥ ಪಂಗಡಗಳ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಂಡವರಲ್ಲ. ದೇವರನ್ನು ಮನೆಯ ಜಗುಲಿಗಳಿಗೇ ಕಟ್ಟಿ ಹಾಕಿ ರೊಟ್ಟಿ ಬುತ್ತಿ ಅಂಬಲಿಯನ್ನು ಸಾಬರು ಮಾಲಗಾರರು ಲಿಂಗಾಯತರೆನ್ನದೇ ಜೋಳದ ಹೊಲದಲ್ಲಿ ಕುಳಿತು ಬುತ್ತಿಯ ಬಿಚ್ಚಿ ಹಂಚಿ ತಿಂದು ಬದುಕುವವರು. ಹೀಗೆ ಮಾಡುವುದು ಇದೊಂದು ಅವರಿಗೆ ಆದರ್ಶವೆನ್ನುವ ಅಹಂ…”

Read More

ಶೃಂಗಾರ ಸಾರ ವರ್ಣನ-4: ಆರ್. ದಿಲೀಪ್ ಕುಮಾರ್ ಬರೆಯುವ ಅಂಕಣ

“ಕವಿಯೊಬ್ಬ ಯಾವ ಭಾಗಕ್ಕೆ ಪ್ರಾಶಸ್ತ್ಯ ಕೊಟ್ಟು ರಚನೆ ಮಾಡುವನೋ ಅದನ್ನು ನಡೆಸಲು ಬಹಳ ಸೂಕ್ಷ್ಮ ಮತಿಯಾಗಿರಬೇಕು ಅನ್ನುವುದಕ್ಕೆ ಪಂಪನ ಈ ಭಾಗ ಉದಾಹರಣೆ ಅನಿಸುತ್ತದೆ. ಇಲ್ಲಿ ವಿಪ್ರಲಂಭ ಶೃಂಗಾರದ ವರ್ಣನೆಯೇ ಮುಖ್ಯವಾಗಿ ಇರುವಾಗ, ಅದರ ಮುಂದಿನ ಭಾಗವಾದ ಸಂಭೋಗವನ್ನು ವರ್ಣಿಸುವುದು ಅಥವಾ ಶೃಂಗಾರದೊಂದಿಗೆ….”

Read More

ಎನ್ಸೈಕ್ಲೋಪಿಡಿಯಾದಿಂದ ವಿಕಿಪೀಡಿಯಾವರೆಗೂ….: ಮಧುಸೂದನ್ ವೈ.ಎನ್ ಅಂಕಣ

“ಗೊತ್ತಿರಲಿ ಇದು ಲಾಭರಹಿತ ಸಾಮುದಾಯಿಕ ಸಂಸ್ಥೆ. ಯಾರೂ ಸಂಬಳಕ್ಕಾಗಿ ಇದನ್ನು ಮಾಡುತ್ತಿಲ್ಲ. ಜಗತ್ತೆ ಕೈಜೋಡಿಸಿ ತನಗೆ ಬೇಕಾದ ಉತ್ತಮ ವಿಶ್ವಕೋಶವನ್ನು ಸೃಷ್ಟಿಸುವುದು ಇದರ ಮೂಲ ಉದ್ದೇಶ. ಪ್ರಪಂಚದ ಯಾವ ಮೂಲೆಯಿಂದಲಾದರೂ ಯಾರು ಬೇಕಾದರೂ ಇಲ್ಲಿ ಅಂಕಣ ಬರೆಯಬಹುದು, ಅಥವಾ ಇನ್ನೊಬ್ಬರು ಬರೆದದ್ದನ್ನು ತಿದ್ದಬಹುದು.”

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ