ತರೀಕೆರೆ ಏರಿಯಾ : ಮನುಷ್ಯನ ಮನೆ ಬಿಡುವ ಕಷ್ಟ!
ಹೊಸಪೇಟೆಗೆ ಬಂದ ಹೊಸತರಲ್ಲಿ ನಾವು ಬಾಡಿಗೆ ಮನೆಯಲ್ಲಿ ಐದಾರು ವರ್ಷವಿದ್ದೆವು. ಮಲೆನಾಡಿನಿಂದ ಬಂದ ನನಗೆ ಈ ಬಿಸಿಲ ಸೀಮೆಯಲ್ಲಿ ಮನೆ ಕಟ್ಟಿಕೊಂಡು ಖಾಯಂ ನೆಲೆಸುವ ಇರಾದೆಯೇ ಇರಲಿಲ್ಲ. ನಿವೃತ್ತಿಯಾದ ಬಳಿಕ ಊರಕಡೆ ಹೋಗಬೇಕೆಂದುಕೊಂಡು, ಬಾಡಿಗೆ ಮನೆಯಲ್ಲೇ ಕಾಲದೂಡುತ್ತಿದ್ದೆವು.
Read More
