Advertisement

Category: ಅಂಕಣ

ತರೀಕೆರೆ ಏರಿಯಾ: ತೀರಿ ಹೋದ ಎರಡು ಜೀವಗಳು

ಬಂಡಾಯ ಸಾಹಿತ್ಯ ಚಳುವಳಿಯ ಸಮ್ಮೇಳನಗಳು ನಡೆಯುತ್ತಿದ್ದವು. ಯುವಕರಾಗಿದ್ದ ನಾವು ಹೆಗಲಿಗೊಂದು ಬ್ಯಾಗು ನೇತುಹಾಕಿಕೊಂಡು, ಅದರಲ್ಲಿ ಒಂದು ಜತೆ ಬಟ್ಟೆ ತುರುಕಿಕೊಂಡು, ಕರ್ನಾಟಕದ ಯಾವುದೊ ಒಂದು ಮೂಲೆಯ ಊರಿಗೆ ಹೋಗುತ್ತಿದ್ದೆವು.

Read More

ತರೀಕೆರೆ ಏರಿಯಾ: ತೇಜಸ್ವಿ ಇಲ್ಲದೇ `ನಿರುತ್ತರ`

ಹಕ್ಕಿ ಫೋಟೊಗಾಗಿ ಮರಸಿನಲ್ಲಿ ಕೂತಿದ್ದ ತೇಜಸ್ವಿಗೆ ಊಟಕ್ಕೆ ಕೂಗಿ ಕರೆದೊ, ಒಗ್ಗರಣೆಗೆ ಕರಿಬೇವಿನಸೊಪ್ಪು ತರಲೆಂದು ಹೋಗಿ ಹಕ್ಕಿ ಓಡಿಸಿಯೊ ಬೈಸಿಕೊಂಡಿದ್ದನ್ನು ರಾಜೇಶ್ವರಿ ಪ್ರೀತಿಯಿಂದ ನೆನೆದರು- ಹಾಗೆ ಬೈಯುವವರಿಲ್ಲವಲ್ಲ ಎಂಬ ಕೊರಗಿನಲ್ಲಿ.

Read More

ತರೀಕೆರೆ ಏರಿಯಾ: ಕೆಟ್ಟು ಬದುಕುತ್ತಿರುವ ಲಖನೊ

ಲಖನೊ ಹೋಗುವ ಬಯಕೆ ಈ ವರ್ಷದ ಆದಿಯಲ್ಲಿ ಈಡೇರಿತು. ಜೋಗಿಗೆ ಬೆನ್ನುಹತ್ತಿದ ಜೋಗಿಣಿಯಂತೆ ಬಾನು ಕೂಡ ಜತೆಗೆ ಹೊರಟಳು. ಬೆಂಗಳೂರು-ಗೋರಖಪುರ ರೈಲು ಹತ್ತಿ ಹೊರಟರೆ, ಕಾನ್ಪುರದಲ್ಲಿ ಬೆಳಕು ಹರಿಯುತ್ತದೆ.

Read More

ತರೀಕೆರೆ ಏರಿಯಾ:ಸಾಹಿತ್ಯ ಸಮ್ಮೇಳನ,ಮಂಡಕ್ಕಿ ಮತ್ತು ಬಂಡಾಯ

ಚಿತ್ರದುರ್ಗ ಸಮ್ಮೇಳನದಲ್ಲಿ ಕೆಲವು ಪುಸ್ತಕ ಮಾರಾಟಗಾರರು, ಮಿರ್ಚಿ ಮಾರುವ ಕಡೆ ಪುಸ್ತಕದ ಅಂಗಡಿ ಹಾಕಿದ್ದಾರೆ ಎಂದು ತಮ್ಮ ಆಕ್ರೋಶ ವ್ಯಕ್ತ ಮಾಡುತ್ತಿದ್ದರು. ಇದು ವ್ಯವಸ್ಥಾಪಕರ ಅಜಾಗರೂಕತೆ ಮತ್ತು  ಅಸೂಕ್ಷ್ಮತೆಯಿಂದ ಆಗಿರುವ ಲೋಪ ನಿಜ.

Read More

ತರೀಕೆರೆ ಏರಿಯಾ: ಶಿವರುದ್ರಯ್ಯ ಸದಾಶಿವಯ್ಯ ಹಿರೇಮಠರ ಕುರಿತು

ನರಳಿಕೆ ಪರಿತಾಪ ನೋವುಗಳಿಂದ ಬದುಕನ್ನು ಕೊನೆಗಾಣಿಸಿದ ಹಿರೇಮಠರ ಜೀವನ ಮಾತ್ರ, ಓದು ಬರೆಹ ಹೋರಾಟ ತಿರುಗಾಟ ಚರ್ಚೆ ಹಾಗೂ ತಾತ್ವಿಕ ಜಗಳಗಳಿಂದ ಕೂಡಿ ವರ್ಣರಂಜಿತವಾಗಿತ್ತು. ಬಂಡಾಯ ಸಾಹಿತ್ಯ ಸಂಘಟನೆಯಲ್ಲಿ ನಾನು ಅವರ ಹೆಸರನ್ನು ಕೇಳಿದ್ದೆ.

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ