Advertisement

Category: ದಿನದ ಪುಸ್ತಕ

ಕರಣಂ ಪವನ್ ಪ್ರಸಾದ್ ಬರೆದ ‘ರಾಯಕೊಂಡ’ ಕಾದಂಬರಿಯ ಆಯ್ದ ಭಾಗ

“ಈ ಕಡೆ ನೀರು ಕುಡಿಯೋಣ ಎಂದರೆ ಒಂದು ಹನಿ ನೀರೂ ಗುಡಿಯಲ್ಲಿ ಇರಲಿಲ್ಲ. ಬಿಟ್ಟರೆ ಕಲ್ಯಾಣಿ ನೀರು, ಅದರಲ್ಲಿ ನಾಯಿ ಸತ್ತ ವಾಸನೆ. ನೆನ್ನೆ ಅದರಲ್ಲೇ ಸ್ನಾನ ಮಾಡಿದೆ ಅಲ್ಲವೇ? ಅದನ್ನೇ ಕುಡಿದೇ ಅಲ್ಲವೇ? ಆಗಲೇ ಇದು ಬಿದ್ದಿತ್ತೋ, ರಾತ್ರಿ ಬಿದ್ದಿತ್ತೋ? ಎಂದು ಪದ್ದಣ್ಣ ಅಂದಾಜಿಸುವಾಗ ವಾಕರಿಕೆ ಒತ್ತರಿಸಿಕೊಂಡುಬಂತು.”

Read More

ಶ್ರೀದೇವಿ ಕೆರೆಮನೆ ಪುಸ್ತಕದ ಕುರಿತು ಸುಜಾತ ಲಕ್ಷ್ಮೀಪುರ ಬರೆದ ಲೇಖನ

“ಅವರವರ ಭಾವಕ್ಕೆ ಎನ್ನುತ್ತಲೇ ನಮ್ಮ ಮೂಗಿನ ನೇರಕ್ಕೆ ಅನ್ಯರನ್ನು ಕಂಡಿರಿಸುವ ಮನೋಭಾವ ಪರಿಚಯದ ಆರಂಭದ ಪುಟ್ಟ ಲೇಖನವೇ ಸಂಜೆ, ಆಪ್ತರೊಡನೆ ಮಾತುಕತೆಯಾಡುತ್ತಾ ಪರಸ್ಪರ ತಿಳಿವಳಿಕೆ ಹಂಚಿಕೊಳ್ಳುತ್ತಾ ವನದಲ್ಲಿ ಸುತ್ತಾಡಿದ ಭಾವ ಮೂಡಿಸುತ್ತದೆ…”

Read More

ಕಾಲದ ನಿಕಷದಲ್ಲಿ ಇತಿಹಾಸ: ಶ್ರೀದೇವಿ ಕೆರೆಮನೆ ಅಂಕಣ

“ರತ್ನಳ ತಂದೆ ತಾನೇ ಪಟ್ಟಕ್ಕೇರಬೇಕೆಂದು ದುರಾಸೆ ಹೊಂದಿ ಕಂಪಿಲ ಮತ್ತು ಹರಿಯಾಲಾಳ ಮಗನಾದ ರಾಮನಾಥನನ್ನು ಕೊಲ್ಲಿಸುವ ಸಂಚು ಹೂಡುತ್ತಾನೆ. ಇತ್ತ ರತ್ನ ರಾಮನಾಥನಲ್ಲಿ ಮಗುವನ್ನು ಪಡೆಯಲು ಹವಣಿಸಿ ಸೋತು ಸಿಕ್ಕು ಬಿದ್ದು ರಾಜ್ಯದಿಂದ ಹೊರ ಹಾಕಿಸಿಕೊಳ್ಳುತ್ತಾಳೆ.”

Read More

ಕಿರಣ ಭಟ್ ಬರೆದ “ರಂಗ ಕೈರಳಿ” ಪುಸ್ತಕದ ಕುರಿತು ನಾರಾಯಣ ಯಾಜಿ ಲೇಖನ

“ರಂಗಭೂಮಿಯ ಮೂಲಕ ಕೇರಳದ ವೈವಿದ್ಯದ ಪರಿಚಯ ಆಗುವ ಜೊತೆಗೆ ಉತ್ತರಕನ್ನಡ ಇಲ್ಲಿನ ಹಲಸಿನ ಬೇಳೆ, ಮಳೆ, ದೇವರುಗಳೆಲ್ಲ ಇಲ್ಲಿ ಹಾಸುಹೊಕ್ಕುವ ಪರಿ ಅಚ್ಚರಿ ಹುಟ್ಟಿಸುವದು. ಮಕ್ಕಳೊಂದಿಗೆ ಮಕ್ಕಳಾಗಿ ಮಕ್ಕಳ ರಂಗಭೂಮಿಯಲ್ಲಿ ಮೌನವಾಗಿ ತೊಡಗಿಕೊಂಡ ಸಂಕೋಚದ ಮುದ್ದೆಯಾಗಿ ಕಾಣುವ…”

Read More

ಬಸವಳಿದ ಬಾಳಿಗೆ ಬೆಳಕು ನೀಡಬೇಕಿದೆ ಕಂದೀಲು: ಶ್ರೀದೇವಿ ಕೆರೆಮನೆ ಅಂಕಣ

“ಕಥಾವಸ್ತುವೇನೋ ತೀರಾ ಸರಳ ಎಂದೆನಿಸಿದರೂ ಅದನ್ನು ನಿರೂಪಿಸುವ ಭಿನ್ನತೆಯಲ್ಲಿಯೇ ಕಥೆಗಾರ ಸೋಮುರೆಡ್ಡಿ ಗೆಲ್ಲುತ್ತಾರೆ. ಭಾಷೆಯ ಆಯ್ಕೆಯಲ್ಲಿ ಸೋಮು ಗೆಲ್ಲುತ್ತಾರೆ ಎನ್ನುವುದಕ್ಕಿಂತ ಅದು ಅವರ ಆಡುಭಾಷೆಯೇ ಆಗಿರುವುದರಿಂದ ತೀರಾ ನಿರ್ಭಿಡೆಯಿಂದ….”

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ