ಅಮರಶಿಲ್ಪಿ ವೀರಶಂಭು ಕಲ್ಕುಡ: ಯಕ್ಷಗಾನ
ಪ್ರೊ. ಅಮೃತ ಸೋಮೇಶ್ವರ ವಿರಚಿತ ‘ಅಮರಶಿಲ್ಪಿ ವೀರಶಂಭು ಕಲ್ಕುಡ’ ಯಕ್ಷಗಾನ ಪ್ರಯೋಗ
ಕೃಪೆ: ಝಂಕಾರ್ ಮ್ಯೂಸಿಕ್ ಮಲೆನಾಡು
Read MorePosted by ಕೆಂಡಸಂಪಿಗೆ | May 20, 2021 | video of the day |
ಪ್ರೊ. ಅಮೃತ ಸೋಮೇಶ್ವರ ವಿರಚಿತ ‘ಅಮರಶಿಲ್ಪಿ ವೀರಶಂಭು ಕಲ್ಕುಡ’ ಯಕ್ಷಗಾನ ಪ್ರಯೋಗ
ಕೃಪೆ: ಝಂಕಾರ್ ಮ್ಯೂಸಿಕ್ ಮಲೆನಾಡು
Read MorePosted by ಕೆಂಡಸಂಪಿಗೆ | May 18, 2021 | video of the day |
ಡಾ. ಆರ್ ಶತಾವಧಾನಿ ಗಣೇಶ್ ಅವರಿಂದ ಜೈಮಿನಿ ಭಾರತ ಕುರಿತ ಉಪನ್ಯಾಸ.
ಕೃಪೆ: ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ
Read MorePosted by ಕೆಂಡಸಂಪಿಗೆ | May 14, 2021 | video of the day |
ಆನಂದಕಂದರೆಂದೇ ಗುರುತಿಸಿಕೊಂಡ ಡಾ. ಬೆಟಗೇರಿ ಕೃಷ್ಣಶರ್ಮ ಬರೆದು, ಹುಕ್ಕೇರಿ ಬಾಳಪ್ಪನವರು ಹಾಡಿ ಜನಪ್ರಿಯವಾದ ಹಾಡು ʼನಾ ಸಂತಿಗೆ ಹೋಗೀನಿ, ಆಕಿ ತಂದಿದ್ದಳು ಬೆಣ್ಣಿ…ʼ
ಕೃಪೆ: sushki
Read MorePosted by ಕೆಂಡಸಂಪಿಗೆ | May 11, 2021 | video of the day |
ನೀನಾಸಂ ಸಂಸ್ಕೃತಿ ಶಿಬಿರದಲ್ಲಿ(೨೦೧೯) ಖ್ಯಾತ ಕರ್ನಾಟಕ ಶಾಸ್ತ್ರೀಯ ಸಂಗೀತಗಾರ ಟಿ.ಎಂ. ಕೃಷ್ಣ ಮತ್ತು ಅವರ ಶಿಷ್ಯವರ್ಗದವರಿಂದ ಸಂಗೀತದ ಅನುಭವ-ಪ್ರಾತ್ಯಕ್ಷಿತೆ.
ಕೃಪೆ: ಸಂಚಿ ಫೌಂಡೇಷನ್
Read MorePosted by ಕೆಂಡಸಂಪಿಗೆ | May 6, 2021 | video of the day |
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ[latest_post_widget]
